Rashmika Mandanna: ಹರಿದಾಡುತ್ತಿರುವ ಮಾಹಿತಿ ನಿಜವೇ ಹೌದಾದರೆ ರಶ್ಮಿಕಾ ಮಂದಣ್ಣ ಅವರಿಗೆ ತೊಂದರೆ ಆಗಲಿದೆ. ‘ಪುಷ್ಪ 2’ ಚಿತ್ರದಲ್ಲಿ ಅವರ ಪಾತ್ರವನ್ನು ಮೊಟಕುಗೊಳಿಸಿ, ಬೇರೆ ನಟಿಯ ಪಾತ್ರ ಹೆಚ್ಚು ರಾರಾಜಿಸುವ ಸಾಧ್ಯತೆ ಇರುತ್ತದೆ. ...
Rashmika Mandanna | Pushpa 2: ‘ಪುಷ್ಪ 2’ ಚಿತ್ರದಲ್ಲಿ ಕಥಾನಾಯಕಿಯ ಪಾತ್ರವನ್ನು ಅಂತ್ಯಗೊಳಿಸಿ, ಬೇರೆ ಏನೋ ಟ್ವಿಸ್ಟ್ ನೀಡಲು ಪ್ಲ್ಯಾನ್ ಮಾಡಲಾಗಿದೆ ಎಂಬ ಗಾಸಿಪ್ ಹಬ್ಬಿತ್ತು. ಅದನ್ನು ನಿರ್ಮಾಪಕರು ತಳ್ಳಿ ಹಾಕಿದ್ದಾರೆ. ...
Pushpa 2 | Allu Arjun: ಮೊದಲು ನರಾಚಿಗೆ ಮಾತ್ರ ಸೀಮಿತವಾಗಿದ್ದ ರಾಕಿ ಭಾಯ್ ಹವಾ ‘ಕೆಜಿಎಫ್ 2’ನಲ್ಲಿ ವಿದೇಶಕ್ಕೂ ವಿಸ್ತರಿಸುತ್ತದೆ. ಅದೇ ರೀತಿಯ ಕಥೆಯ ಫಾರ್ಮ್ಯಾಟ್ ಅನ್ನು ‘ಪುಷ್ಪ 2’ ಚಿತ್ರದಲ್ಲೂ ಪ್ರಯತ್ನಿಸಲಾಗುತ್ತಿದೆ ...
ಎರಡನೇ ಪಾರ್ಟ್ನಲ್ಲಿ ಭನ್ವರ್ ಹಾಗೂ ಪುಷ್ಪ ನಡುವಿನ ಹಗೆತನದ ಕಥೆ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ. ಇದರ ಜತೆ ಈ ಚಿತ್ರದ ಕಥೆ ಲೀಕ್ ಆದ ಬಗ್ಗೆ ವದಂತಿ ಹಬ್ಬಿದೆ. ...
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಡಾಲಿ ಧನಂಜಯ ಹಾಗೂ ಪೃಥ್ವಿ ಅಂಬಾರ್ ಅಭಿನಯದ ‘ಬೈರಾಗಿ’ ಚಿತ್ರ ಜುಲೈ 1ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಧನಂಜಯ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ...
ಬಹುಕೋಟಿ ರೂಪಾಯಿ ಬಿಸ್ನೆಸ್ ದಕ್ಕಿಸಿಕೊಳ್ಳಲು ಎರಡು ಸಂಸ್ಥೆಗಳು ಜಿದ್ದಿಗೆ ಬಿದ್ದಿವೆ. ಶೀಘ್ರದಲ್ಲೇ ಈ ಡೀಲ್ ಕುದುರಲಿದ್ದು, ಆ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಘೋಷಣೆ ಆಗಲಿದೆ. ...
Pushpa 2 | KGF Chapter 2: ‘ಕೆಜಿಎಫ್: ಚಾಪ್ಟರ್ 2’ ಮಾಡಿದ ದಾಖಲೆಗಳನ್ನು ಮುರಿಯಲು ‘ಪುಷ್ಪ 2’ ಚಿತ್ರಕ್ಕೆ ಸಾಧ್ಯವೇ? ಈ ಕುರಿತು ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ. ...
Viral News: 10ನೇ ತರಗತಿಯ ವಿದ್ಯಾರ್ಥಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ 'ಪುಷ್ಪಾ, ಪುಷ್ಪ ರಾಜ್, ಅಪುನ್ ಲಿಖೇಗಾ ನಹೀ' ಎಂದು ಬರೆದಿದ್ದು, ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ...
ಈಗಾಗಲೇ ವರ್ಷದ ಮೊದಲ ತಿಂಗಳು ಕಳೆದಿದೆ. ‘ಪುಷ್ಪ 2’ ಚಿತ್ರದ ಸಾಕಷ್ಟು ಕೆಲಸಗಳು ಬಾಕಿ ಇವೆ. ಅಷ್ಟರೊಳಗೆ ರಿಲೀಸ್ ಡೇಟ್ ಕುರಿತು ಸುದ್ದಿ ಹರಿದಾಡುತ್ತಿದೆ. ...
‘ಪುಷ್ಪ’ ಸಿನಿಮಾದ ಅದ್ದೂರಿತನ, ದೃಶ್ಯ ವೈಭವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ‘ಪುಷ್ಪ 2’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಕಾರಣಕ್ಕೆ ಅನೇಕರು ಇದರ ಲಾಭ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ. ...