ಎಲ್ಲರೂ ಒಂದು ಹಂತಕ್ಕೆ ಸೆಟಲ್ ಆದ ನಂತರ ಮದುವೆ ಆಗೋಕೆ ಇಷ್ಟಪಡುತ್ತಾರೆ. ಆದರೆ, ಪ್ರಭಾಸ್ ವಿಚಾರದಲ್ಲಿ ಹಾಗಿಲ್ಲ. ಅವರ ಬಳಿ ಎಲ್ಲವೂ ಇದೆ. ಆದರೆ, ಮದುವೆ ಮಾತ್ರ ಆಗುವ ಗೋಜಿಗೆ ಹೋಗಿಲ್ಲ. ...
ಅಂಧೇರಿಯಲ್ಲಿ ‘ರಾಧೆ ಶ್ಯಾಮ್’ ಸಿನಿಮಾದ ಟ್ರೇಲರ್ ಲಾಂಚ್ ಮಾಡಲಾಯಿತು. ಈ ವೇಳೆ ಪ್ರಭಾಸ್ ಮತ್ತು ರಾಜಮೌಳಿ ಅವರ ಕಾಂಬಿನೇಷನ್ನ ನಾಲ್ಕನೇ ಸಿನಿಮಾದ ಸಾಧ್ಯತೆ ಬಗ್ಗೆ ಪ್ರಶ್ನೆ ಎದುರಾಯಿತು. ...
Prabhas | Pooja Hegde: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ‘ರಾಧೆ ಶ್ಯಾಮ್’ ಇದೇ ಮಾರ್ಚ್ 11ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅಪಾರ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ. ...
ನಟ ಪ್ರಭಾಸ್ ಅವರಿಗೆ ‘ಬಾಹುಬಲಿ’ ಚಿತ್ರದ ಬಳಿಕ ಹೊಸದೊಂದು ಇಮೇಜ್ ಸಿಕ್ಕಿತು. ಆದರೆ ಈಗ ರಿಲೀಸ್ ಆಗಲು ಸಿದ್ಧವಾಗಿರುವ ‘ರಾಧೆ ಶ್ಯಾಮ್’ ಸಿನಿಮಾ ಮೂಲಕ ಆ ಇಮೇಜ್ನಿಂದ ಹೊರಬರಲು ಅವರು ನಿರ್ಧರಿಸಿದಂತಿದೆ. ...