2016ರಲ್ಲಿ ಯಶ್ ಅವರ ಜತೆ ಹಸೆಮಣೆ ಏರಿದರು. ಆ ಬಳಿಕ ಅವರು ಆ್ಯಕ್ಟಿಂಗ್ನಲ್ಲಿ ಆ್ಯಕ್ಟೀವ್ ಆಗಿದ್ದಿದ್ದು ಕಡಿಮೆಯೇ. ಹೆಚ್ಚು ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟರು. ಈಗ ಮಕ್ಕಳ ಆರೈಕೆಯಲ್ಲಿ ರಾಧಿಕಾ ಬ್ಯುಸಿ ಆಗಿದ್ದಾರೆ. ...
‘ಕೆಜಿಎಫ್ 2’ ಸಿನಿಮಾ ವಿಶ್ವಾದ್ಯಂತ ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ಈ ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಕುಟುಂಬದ ಜತೆ ವೆಕೇಶನ್ಗೆ ತೆರಳಿದೆ. ಈಗ ರಾಧಿಕಾ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ...
ಯಶ್ ಸದ್ಯ, ‘ಕೆಜಿಎಫ್ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ತಂಡದ ಜತೆ ದೆಹಲಿಗೆ ತೆರಳಿದ್ದರು. ಹಬ್ಬದ ನಿಮಿತ್ತ ಇಂದು ಅವರು ಪ್ರಚಾರ ಕಾರ್ಯಕ್ಕೆ ಬ್ರೇಕ್ ಕೊಟ್ಟು, ಕುಟುಂಬದವರ ಜತೆ ...
Radhika Pandit Birthday: 2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ರಾಧಿಕಾ ಪಂಡಿತ್. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು. ಆ ನಂತರ ಸ್ಯಾಂಡಲ್ವುಡ್ನಲ್ಲಿ ಬೇಡಿಕೆಯ ನಟಿಯಾಗಿ ...