Rahul Sankrityayana‘s Ganga Volga : ಪರಿವಾರದ ಒಡತಿಯೆನಿಸಿದ ಮೇಲೂ ನಿಶೆಯ ಪ್ರೇಮಾಕಾಂಕ್ಷೆಯನ್ನು ತಿರಸ್ಕರಿಸುವ ಎದೆಗಾರಿಕೆ ಆಕೆಯ ಯಾವ ಸೋದರನಲ್ಲಿಯೂ, ಮಗನಲ್ಲಿಯೂ ಇರಲಿಲ್ಲ. ಅದರಿಂದಲೇ ಇಂದು ಜೀವಿಸುತ್ತಿರುವ ಅವಳ ಏಳು ಮಂದಿ ಮಕ್ಕಳಲ್ಲಿ ಯಾರು ...
Rahul Sankrityayana‘s Ganga Volga : ಆ ಕಾಲದ ಮಾನವ ಧರ್ಮದಂತೆ ಒಬ್ಬ ವ್ಯಕ್ತಿಗಾಗಿ ಸಂಪೂರ್ಣ ಪರಿವಾರವನ್ನೇ ಅಪಾಯಕ್ಕೆ ನೂಕದೆ ಉಳಿಸಲು ಹೆಣಗುವುದು ಬಳಗದೊಡತಿ ತಾಯಿಯ ಕರ್ತವ್ಯ. ಇಲ್ಲಿ ಮಾತ್ರ ಆಕೆಯ ಮನಸ್ಸು ಒಡಂಬಡಲಿಲ್ಲ. ...
Rahul Sankrityayana‘s Ganga Volga : ಪುಷ್ಪ ದೇಹ. ನಾಲ್ವತ್ತರಿಂದ ಐವತ್ತರೊಳಗಿನ ಹರೆಯ. ಹೊರತೋರುವ ಆಕೆಯ ಬಲತೋಳನ್ನು ನೋಡಿಯೇ ಬಲಿಷ್ಠ ಸ್ತ್ರೀ ಎಂದರಿಯಬಹುದು. ಆಕೆಯ ಕೇಶ, ಮುಖ, ಅಂಗ ಪ್ರತ್ಯಂಗಗಳೂ ಗುಹೆಯಲ್ಲಿ ಕಂಡ ಆ ಯುವತಿಯರ ...
Rahul Sankrityayana‘s Ganga Volga : ಬೆಟ್ಟದ ಮೇಲುನಿಟ್ಟಿನ ದೇವದಾರು ಮರವನ್ನೇರಿ ನಾಲ್ಕೆಡೆಯೂ ನೋಟ ಬೀರೋಣ. ಮಂಜು ಮುಸುಕಿದ ನೆಲ. ಬಾನೆತ್ತರಕ್ಕೆ ಏರಿ ಬೆಳೆದು ಮುಗಿಲುಮುಟ್ಟುವ ದೇವದಾರು ಮಾತ್ರ ಬೆಳೆಯುವುದೇ ಈ ನೆಲದಲ್ಲಿ? ಸಣ್ಣ ...