Sonu Sood | Baahubali: ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಕಥೆ ಕೇಳದೆಯೂ ಆಫರ್ ಒಪ್ಪಿಕೊಳ್ಳುವ ಹಲವು ಕಲಾವಿದರು ಇದ್ದಾರೆ. ಆದರೆ ಸೋನು ಸೂದ್ ಅವರು ‘ಬಾಹುಬಲಿ’ ಚಿತ್ರಕ್ಕೆ ಸಹಿ ಮಾಡಲು ಸಾಧ್ಯವಾಗಲಿಲ್ಲ. ...
C.Robert Cargill | SS Rajamouli: ‘ಆರ್ಆರ್ಆರ್’ ಚಿತ್ರಕ್ಕೆ ಹಾಲಿವುಡ್ನ ಖ್ಯಾತ ಬರಹಗಾರನಿಂದ ವಿಶೇಷ ಮನ್ನಣೆ ಸಿಕ್ಕಿದೆ. ‘ಡಾಕ್ಟರ್ ಸ್ಟ್ರೇಂಜ್’ ಫ್ರಾಂಚೈಸ್ ಬರಹಗಾರ ಸಿ.ರಾಬರ್ಟ್ ಕಾರ್ಗಿಲ್ ಚಿತ್ರ ನೋಡಿ ಸಂತಸ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು? ...
‘ಆರ್ಆರ್ಆರ್’ ಚಿತ್ರದಲ್ಲಿ ಇಬ್ಬರು ಸ್ನೇಹಿತರ ನಡುವಿನ ಕಥೆ ಹೈಲೈಟ್ ಆಗಿದೆ. ಒಬ್ಬರಿಗೊಬ್ಬರು ಪ್ರಾಣ ಬೇಕಾದರೂ ನೀಡುವಷ್ಟು ಆತ್ಮೀಯತೆ ಆ ಪಾತ್ರಗಳ ನಡುವೆ ಇದೆ. ...
RRR Box Office Collection | Ram Charan | Jr NTR: ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರ ಇದುವರೆಗೆ ಒಟ್ಟಾರೆ 1046 ಕೋಟಿ ರೂ ಬಾಚಿಕೊಂಡಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ತಗ್ಗಲಿದೆ ...
RRR Sequel: ‘ಆರ್ಆರ್ಆರ್ 2’ ಮಾಡುವ ಬಗ್ಗೆ ವಿಷಯ ಪ್ರಸ್ತಾಪ ಆಗಿದೆ. ಜ್ಯೂ. ಎನ್ಟಿಆರ್, ರಾಮ್ ಚರಣ್, ರಾಜಮೌಳಿ ಅವರು ಸೀಕ್ವೆಲ್ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ಹೇಳಿದ್ದಾರೆ. ...
Ram Charan | Jr NTR | Rajamouli: ರಾಮ್ ಚರಣ್, ಜ್ಯೂ ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಮೊದಲಾದ ಖ್ಯಾತನಾಮರು ನಟಿಸಿರುವ ‘ಆರ್ಆರ್ಆರ್’ ಚಿತ್ರದ ಬಾಕ್ಸಾಫೀಸ್ ಓಟ ಮುಂದುವರೆದಿದೆ. ...
Ram Charan | Jr NTR | Rajamouli: ಬಾಕ್ಸಾಫೀಸ್ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ‘ಆರ್ಆರ್ಆರ್’ ಇದೀಗ ಹೊಸ ದಾಖಲೆ ಬರೆದಿದೆ. ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ 2.0 ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 800 ಕೋಟಿ ...
Shraddha Kapoor | Parineeti Chopra: ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ಬ್ರಿಟನ್ ನಟಿ ಒಲಿವಿಯಾ ಮೋರಿಸ್ ನಟಿಸಿರುವ ಪಾತ್ರಕ್ಕೆ ಯಾವೆಲ್ಲಾ ಕಲಾವಿದರಿಗೆ ಆಫರ್ ನೀಡಲಾಗಿತ್ತು ಎಂಬ ಬಗ್ಗೆ ನಿಮಗೆ ...
Rajamouli | Jr NTR | Ram Charan: ‘ಆರ್ಆರ್ಆರ್’ ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ. ಏಳು ದಿನಗಳ ಅವಧಿಯಲ್ಲಿ ಆರ್ಆರ್ಆರ್ ವಿಶ್ವಾದ್ಯಂತ ಸುಮಾರು 709 ಕೋಟಿ ರೂ ಬಾಚಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ ಬಾಕ್ಸಾಫೀಸ್ ತಜ್ಞರು. ಪೂರ್ಣ ...
ನಿರ್ದೇಶಕ ರಾಜಮೌಳಿ ಅವರು ಇಡೀ ವಿಶ್ವವೇ ಗಮನಿಸುವಂತಹ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ‘ಆರ್ಆರ್ಆರ್’ ಸಿನಿಮಾದ ಮೂಲಕ ಭರ್ಜರಿ ಯಶಸ್ಸು ಕಂಡಿರುವ ಅವರ ಗೆಲುವಿನ ಸೂತ್ರವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.. ...