Home » Ramesh Jarkiholi » Page 4
ಎಲ್ಲಕ್ಕಿಂತ ಮಿಗಿಲಾಗಿ ಆರೋಪಿಯ ದೂರಿನಲ್ಲಿ ಸಂತ್ರಸ್ತೆ ಹೆಸರಿಲ್ಲ. ರಮೇಶ್ ಜಾರಕಿಹೊಳಿ ದೂರಿನಲ್ಲಿ ಸಂತ್ರಸ್ತೆ ಬಗ್ಗೆ ಉಲ್ಲೇಖಿಸಿಲ್ಲ. ಆದರೂ ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆ ಪಿಜಿ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ...
ಮಾಜಿ ಸಚಿವರಿಂದ ಪಡೆದ ₹18 ಲಕ್ಷ ಮೌಲ್ಯದ ಜ್ಯುವೆಲ್ಲರಿ ಗಿಫ್ಟ್ನ ಬಿಲ್ ನೀಡಿರುವ ಸಂತ್ರಸ್ತ ಯುವತಿ ಅದನ್ನು ಆರ್.ಟಿ.ನಗರದ ಶಾಪ್ ಒಂದರಲ್ಲಿ ಮಾಜಿ ಸಚಿವರೇ ಕೊಡಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಎರಡು ಬ್ಯಾಗ್ ಬಟ್ಟೆಯನ್ನೂ ...
ರಮೇಶ್ ಜಾರಕಿಹೊಳಿ ಅವರ ಸಿಡಿ ಕೇಸಿನಲ್ಲಿ ಹನಿಟ್ರಾಪ್ ಆಗಿದೆ ಎಂಬ ಗುಮಾನಿ ಇದೆ. ಈ ಘಟನೆಯನ್ನು ಕೂಲಂಕುಶವಾಗಿ ನೋಡಿದರೆ, ಹನಿ ಟ್ರಾಪ್ನಂತಹ ಗಂಭೀರ ಅಪರಾಧಗಳಿಗೆ ಶಿಕ್ಷೆ ಕೊಡುವ ಕಠಿಣ ಕಾನೂನೇ ಇಲ್ಲ. ಹನಿಟ್ರ್ಯಾಪ್ ಅನ್ನು ...
ರಮೇಶ್ ಜಾರಕಿಹೊಳಿ ಸಿಡಿ ಕೇಸಿನಲ್ಲಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಪರವಾಗಿಲ್ಲ ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿಲುವು ಪಕ್ಷಕ್ಕೆ ಕಂಟಕ ತರಬಹುದು ಎಂಬುದು ಹಲವಾರು ಶಾಸಕರ ಅಭಿಪ್ರಾಯವಾಗಿದೆ. ...
ಮಂಜುನಾಥ ಅವರನ್ನು ವಿಚಾರಣೆಗೆ ಕರೆದಿರುವ ಕೌನ್ಸಿಲ್ ಅದು ಮುಗಿಯುವವರಗೆ ಪ್ರ್ಯಾಕ್ಟೀಸ್ ಮಾಡದಂತೆ ಅಮಾನತುಗೊಳಿಸಿದೆ. ಜಗದೀಶ್ ಕುಮಾರ್ ಅವರ ನೋಂದಣಿಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ ...
ಸಿಡಿ ಬಿಡುಗಡೆಗೂ ಎರಡು ದಿನ ಮುನ್ನ ಸಿಡಿ ಪ್ರಕರಣದಲ್ಲಿ ಇದ್ದಾಳೆ ಎನ್ನುವ ಯುವತಿ ಬಳಿ ಡಿ.ಸುಧಾಕರ್ ಹಣದ ವ್ಯವಹಾರ ನಡೆಸಿರುವ ಬಗ್ಗೆ ತನಿಖೆ ವೇಳೆ ಸುಳಿವು ದೊರೆತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾಜಿ ...
ಟೆಕ್ನಿಕಲ್ ಸೆಲ್ನ್ಲಲಿ ಶನಿವಾರದಂದು ಮುಂದುವರೆಸಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಹಲವಾರು ಪ್ರಶ್ನೆಗಳನ್ನು ಸಂತ್ತಸ್ತೆಗೆ ಕೇಳಿದರು. ಅಧಿಕಾರಿಗಳು ಕೇಳಿದ ಪ್ರಶ್ನೆ ಮತ್ತು ಯುವತಿ ಕೊಟ್ಟ ಉತ್ತರಗಳ ವಿವರ ಕೆಳಗಿನಂತಿದೆ. ...
ಹಣಕಾಸಿನ ವಿಚಾರದ ಬಗ್ಗೆ ಕೆದಕಿರುವ ಎಸ್ಐಟಿ ಅಧಿಕಾರಿಗಳು, ಇಷ್ಟು ದಿನಗಳ ಕಾಲ ಹಣಕಾಸಿನ ನೆರವನ್ನು ಯಾರು ನೋಡಿಕೊಂಡರು? ಬೆಂಗಳೂರಿನಿಂದ ಹೊರಟ ಬಳಿಕ ಬೇರೆ ಬೇರೆ ಕಡೆಗಳಲ್ಲಿ ಉಳಿದುಕೊಳ್ಳಲು ಯಾರು ಸಹಾಯ ಮಾಡಿದರು? ಅಷ್ಟು ದಿನ ...
ಯುವತಿಯ ಹೇಳಿಕೆ ದಾಖಲಾತಿಯ ವೇಳೆ ನಾನು ಉಪಸ್ಥಿತರಿರಲಿಲ್ಲ ಎಂದು ವಕೀಲ ಸೂರ್ಯ ಮುಕುಂದರಾಜ್ ಸ್ಪಷ್ಟನೆ ನೀಡಿದ್ದರು. ಆದರೆ ಸೂರ್ಯ ಮುಕುಂದರಾಜ್ ಹೇಳಿದ್ದು ಸುಳ್ಳು, ಆ ವೇಳೆ ಅವರು ಉಪಸ್ಥಿತರಿದ್ದರು ಎಂದು ಕೆ.ಎನ್.ಜಗದೀಶ್ ಟಿವಿ9 ಕನ್ನಡಕ್ಕೆ ...
ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸ್ತಿರುವ ರಮೇಶ್ ಜಾರಕಿಹೊಳಿ, ವಕೀಲರ ಸಲಹೆ ಪಡೆಯುತ್ತಿದ್ದು ನಿರೀಕ್ಷಣಾ ಜಾಮೀನು ಪಡೆಯಬೇಕೆ, ಬೇಡವೇ ಎಂದು ಚರ್ಚೆ ನಡೆಸಿದ್ದಾರೆ. ಹೇಗಾದರೂ ಮಾಡಿ ಬಲವಾದ ಸಾಕ್ಷಿ ಕಲೆಹಾಕುವ ಮೂಲಕ ಈ ಸಿಡಿ ರಾಜಕೀಯ ...
