ರಂಗಾಯಣದ ನಿರ್ದೇಶಕ ಕಾರ್ಯಪ್ಪ ಅವರು ಟಿಪ್ಪು ಸುಲ್ತಾನ್ ಅನೇಕ ಕೊಡವರನ್ನು ಕೊಂದ ಮತ್ತು ಮತಾಂತರಗೊಳಿಸಿದ ಬಗ್ಗೆ ಮಾತಾಡಿದಾಗ ರಂಗಾಯಣದ ಹಿಂದಿನ ನಿರ್ದೇಶಕ ಮತ್ತು ಪದಾಧಿಕಾರಿಗಳು ನಡೆಸಿದ ಚಳುವಳಿ ಬಗ್ಗೆ ಬೈರಪ್ಪನವರು ಪ್ರಸ್ತಾಪಿಸಿದರು. ...
ಭವನಕ್ಕೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಬರುವ ಎಲ್ಲಾ ಕುಟುಂಬದ ಸದಸ್ಯರಿಗಾಗಿ ಇಲ್ಲೊಂದು ಪಾರ್ಕ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಲಾಕೃತಿಗಳ ಜೊತೆ ಸುತ್ತುಮತ್ತಲು ಹಚ್ಚ ಹಸಿರಿನ ತಾಣವನ್ನಾಗಿ ಮಾಡುವ ಯೋಜನೆಯನ್ನು ರಂಗಾಯಣದ ಅಧಿಕಾರಿಗಳು ಹಾಕಿಕೊಂಡಿದ್ದಾರೆ. ...
ರಂಗ ನವಮಿಯ ಮೊದಲ ದಿನದ ನಾಟಕವಾಗಿ ರಂಗಕರ್ಮಿ ಯಶವಂತ ಸರದೇಶಪಾಂಡೆ ನಿರ್ದೇಶನದ ‘ಅಕಸ್ಮಾತ್ ಹಿಂಗಾದ್ರ’ ನಗೆ ನಾಟಕ ಪ್ರದರ್ಶನಗೊಂಡಿದ್ದು, ಮರಾಠಿ ಮೂಲದ ಈ ನಾಟಕವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು. ...
Dharwad Rangayana | ಫೆಬ್ರವರಿ 20 ರಂದು ನಾಟಕೋತ್ಸವವನ್ನು ರಂಗ ನಿರ್ದೇಶಕ ಹಾಗೂ ಚಲನಚಿತ್ರ ನಟರಾದ ಮಂಡ್ಯ ರಮೇಶ್ ಉದ್ಘಾಟಿಸುತ್ತಾರೆ. ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ...
‘ಸುಮಾರು 15 ದಿನಗಳ ಕಾಲ ಹಗಲಿರುಳೆನ್ನದೇ ಸ್ತಬ್ಧಚಿತ್ರದ ಕುರಿತೇ ಧ್ಯಾನ ಮಾಡಿದಂತೆ ಕೆಲಸ ನಿರ್ವಹಿಸಿದೆವು. ಇತಿಹಾಸವನ್ನು ಜನರೆದುರು ತೆರೆದಿಡಬೇಕು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಪ್ರದರ್ಶಿಸಬೇಕು ಎಂದು ಹಂಬಲಿಸಿದ ಇಡೀ ತಂಡದ ಪ್ರತಿಫಲವೇ ಈ ...
ರಂಗಾಯಣದಲ್ಲಿ ಕೊರೊನಾ ಹಾವಳಿ ಕೊನೆಗೊಂಡು, ಮತ್ತೆ ರಂಗ ಚಟುವಟಿಕೆಗಳು ಆರಂಭವಾಗುತ್ತವೆ ಅನ್ನುವ ಹೊತ್ತಿನಲ್ಲಿ, ರಂಗಾಯಣದ ಬೆಳಕು ತಂತ್ರಜ್ಞರೊಬ್ಬರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ...
ಪ್ರೇಕ್ಷಕರಿಲ್ಲದೆ ಕಲೆ ಇಲ್ಲ, ಕಲೆ ಇಲ್ಲದೆ ಪ್ರೇಕ್ಷಕರಿಲ್ಲ. ಆದರೂ ಆ ಕಾಲದಿಂದ ಈ ಕಾಲದವರೆಗೂ ಪ್ರೇಕ್ಷಕವರ್ಗವನ್ನು ಸೂಕ್ಷ್ಮಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ನಾಟಕ ಕಲೆಯಿಂದ ಕಲಾವಿದರು ಮತ್ತು ಪ್ರೇಕ್ಷಕರು ಬಯಸುವುದೇನು? ...