ಭಾರತದ ಫ್ಯಾಶನ್ ಜಗತ್ತಿನ ಕಾವಲುಗಾರ ಎಂದು ಹೇಳಲಾಗುವ ಡಯೆಟ್ ಸಬ್ಯಾ ತಮ್ಮ ಕಾಮೆಂಟ್ ವಿಭಾಗದಲ್ಲಿ ಹೀಗೆ ಬರೆದಿದ್ದಾರೆ: ‘ಮೊಘಲ್ ಸಾಮ್ರಾಜ್ಯದ ಆಭರಣವನ್ನು ನಕಲು ಮಾಡುವಷ್ಟು ಭಂಡ ಧೈರ್ಯವನ್ನು ಟಿಫಾನೀ ಮತ್ತು ಫಾರೆಲ್ ವಿಲಿಯಮ್ಸ್ ತೋರಿದ್ದಾರೆ. ...
Viral Video: ಏಪ್ರಿಲ್ನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಚಿನ್ನದ ಚೈನ್ಗಳನ್ನು ನೆತ್ತಿಯ ಭಾಗಕ್ಕೆ ಅಳವಡಿಸಿಕೊಂಡಿದ್ದಾರೆ. ತಲೆಯ ಕೂದಲಿಗೆ ನೆಟ್ಟಿ ಮಾಡಿಸಿಕೊಂಡಂತೆಯೇ ಚಿನ್ನದ ಎಳೆಗಳನ್ನು ಅಳವಡಿಸಿಕೊಂಡಿದ್ದಾರೆ. ...
Shalini Talwar: ಅನೋನ್ಯತೆಯಿಂದಲೇ ಇದ್ದ ಈ ಜೋಡಿ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಆದರೆ ಕೆಲ ವರ್ಷಗಳ ಹಿಂದೆ ಹನಿ ಸಿಂಗ್ ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ...
Chandan Shetty | ಕನ್ನಡ ಹಾಡುಗಳನ್ನು ಹಾಕದ ಸಿಲಿಕಾನ್ ಸಿಟಿಯ ಪಬ್ಗಳ ವಿರುದ್ಧ ಱಪರ್ ಚಂದನ್ ಮತ್ತೆ ಗುಡುಗಿದ್ದಾರೆ. ಪಬ್ನಲ್ಲಿ ಕನ್ನಡ ಹಾಡುಗಳನ್ನ ಹಾಕೋದಿಲ್ಲ ಎಂಬ ಕಾರಣಕ್ಕೆ ಚಂದನ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ...