‘ಅಲೆಕ್ಸಾ’ ಸಿನಿಮಾದಲ್ಲಿಅದಿತಿ ಅವರು ಸ್ಟಂಟ್ಸ್ ಮಾಡಿದ್ದಾರೆ. ಸಾಮಾನ್ಯವಾಗಿ ಹೀರೋಯಿನ್ಗಳು ಸ್ಟಂಟ್ಸ್ ಮಾಡುತ್ತಾರೆ ಎಂದರೆ ಸ್ಟಂಟ್ ಡೈರೆಕ್ಟರ್ಗಳು ಸುಲಭದ ಫೈಟಿಂಗ್ಸ್ ಹೇಳಿಕೊಡುತ್ತಾರೆ. ಆದರೆ, ಸಾಹಸ ನಿರ್ದೇಶಕ ರವಿ ವರ್ಮಾ ಅವರು ಈ ವಿಚಾರದಲ್ಲಿ ರಾಜಿ ಆಗಿಲ್ಲ. ...
Aditi Prabhudeva | Alexa Movie: ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ‘ಅಲೆಕ್ಸಾ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಆಕ್ಷನ್ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ...
ಶೂಟಿಂಗ್ ಸಂದರ್ಭದಲ್ಲಿ ಈ ಸಿನಿಮಾದ ಆ್ಯಕ್ಷನ್ ದೃಶ್ಯ ನೋಡಿ ಪುನೀತ್ ಸಖತ್ ಖುಷಿ ಆಗಿದ್ದರು. ಈ ಬಗ್ಗೆ ರವಿವರ್ಮ ಅವರಿಗೆ ಅಪ್ಪು ವಾಯ್ಸ್ನೋಟ್ ಕಳಿಸಿದ್ದರು. ಅದು ಈಗ ಸಖತ್ ವೈರಲ್ ಆಗುತ್ತಿದೆ. ...
ಸದ್ಯ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಸಿನಿಮಾಗಳಲ್ಲಿ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮ ಕೂಡ ಒಂದು, ಭರದಿಂದ ಚಿತ್ರದ ಚಿತ್ರೀಕರಣ ಸಾಗಿದ್ದು, ಚಿತ್ರ ಹಲವು ವಿಶೇಷತೆಗಳೊಂದಿಗೆ ಸ್ಯಾಂಡಲ್ವುಡ್ನ ಗಮನ ಸೆಳೇಯುತ್ತಾ ...