Rekha Kadiresh: ರೇಖಾ ಕದಿರೇಶ್ (Rekha Kadiresh) ಕೊಲೆ ಕೇಸ್ ಭೇದಿಸಿದ ತಂಡಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ 1.25 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಪ್ರಶಂಸಿಸಿದ್ದಾರೆ. ...
Rekha Kadiresh: ಎಲೆಕ್ಟ್ರಾನಿಕ್ ಸಿಟಿ, ಹೋಸೂರು ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರು, ಹುಸ್ಕೂರು ಬಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಅಹೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ...
ಆರೋಪಿಗಳು 4 ತಿಂಗಳ ಹಿಂದೆ ಗಾರ್ಡನ್ ಶಿವ ಕೊಲೆಗೆ ಸಂಚು ಮಾಡಿದ್ರು. ಕೊಲೆಗೆ ಸಂಚು ಮಾಡಿದ್ದ ಸಭೆಯಲ್ಲಿ ಸೆಲ್ವರಾಜ್ ಅಲಿಯಾಸ್ ಪೂಬಾಳನ್ @ ಕ್ಯಾಪ್ಟನ್ ಭಾಗಿಯಾಗಿದ್ದ. ...
ರೇಖಾ ಕದಿರೇಶ್ ಲೋಡೆಡ್ ರಿವಾಲ್ವರ್ ಹೊಂದಿದ್ದರು. ಪತಿ ಕದಿರೇಶ್ ಪತ್ನಿಗಾಗಿ ಲೈಸೆನ್ಸ್ ರಿವಾಲ್ವರ್ ಕೊಡಿಸಿದ್ದರು. ಹಾಗೂ ಅದರ ಬಳಕೆಗೆ ತರಬೇತಿ ಸಹ ಕೊಡಿಸಿದ್ದರು. ...
ಕದಿರೇಶ್ನನ್ನು ಕೊಂದವರನ್ನು ಕೊಲೆ ಮಾಡಬೇಕು ಸಹಾಯ ಮಾಡು ಎಂದು ಮೊದಲು ಪೀಟರ್, ರೇಖಾಳನ್ನೆ ಕೇಳಿದ್ದ. ಅಣ್ಣ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಬೇಕು ಸಹಾಯ ಮಾಡಿ ಎಂದು ರೇಖಾರನ್ನು ಬೇಡಿಕೊಂಡಿದ್ದ. ಅದ್ರೆ ಇದಕ್ಕೆ ರೇಖಾ ...
ಮಾಲಾ ಈ ಹಿಂದೆ 2002ರಲ್ಲಿ ಜೋಪಡಿ ರಾಜೇಂದ್ರ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ಕದಿರೇಶ್ ಜೊತೆ ಭಾಗಿಯಾಗಿ ರಾಜೇಂದ್ರ ಕೊಲೆ ಮಾಡಿಸಿದ್ದರು. ಈ ವೇಳೆ ಮಾಲಾ ವಿರುದ್ಧ ರೌಡಿಶೀಟ್ ಓಪನ್ ಆಗಿತ್ತು. ...
ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಹಲವು ರೌಡಿ ಶೀಟರ್ಗಳ ಮನೆಗಳಿಗೆ ಹೋಗಿದ್ದ ಪೊಲೀಸರು ಮೊಬೈಲ್ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದರು. ...
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಪೊಲೀಸರು ಅಂದುಕೊಂಡಂತೆ ಇದು ಕುಟುಂಬಸ್ಥರೇ ಮಾಡಿಸಿರೋ ಕೊಲೆ ಅನ್ನೋದಕ್ಕೆ ಕೆಲವು ಸಾಕ್ಷ್ಯಗಳು ಸಿಗ್ತಿವೆ. ಕುಟುಂಬಸ್ಥರ ನಡುವಿನ ವೈಮನಸ್ಸು, ರಾಜಕೀಯ ವೈಷಮ್ಯಕ್ಕೆ ಕೊಲೆ ...
ಮಾಜಿ ಕಾರ್ಪೋರೇಟರ್ ರೇಖಾ ಕೊಲೆ ಅನೇಕ ಪ್ರಶ್ನೆಗಳನ್ನ ಹುಟ್ಟು ಹಾಕಿತ್ತು. ಪೀಟರ್ ವೈಯಕ್ತಿಕ ಕಾರಣಕ್ಕೆ ಕೊಂದು ಹಾಕಿದ್ದಾನೆ ಅಂತಲೇ ಊಹಿಸಲಾಗಿತ್ತು. ಆರೋಪಿಗಳು ಬಲೆಗೆ ಬೀಳ್ತಾ ಇದ್ದಂತೆ ಒಂದೊಂದೆ ರೋಚಕ ಸತ್ಯಾಂಶ ಹೊರ ಬೀಳ್ತಾ ಇದೆ. ...
ಪೊಲೀಸರು ರೇಖಾ ಕದಿರೇಶ್ ಹತ್ಯೆಯಲ್ಲಿ ಮಾಲಾ, ಅರುಳ್ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದ ಕಾರಣ ಬಂಧಿಸಿದ್ದಾರೆ. ಈಮೂಲಕ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಈವರೆಗೆ ಕೇಸ್ನಲ್ಲಿ ಈವರೆಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ...