ದಾಂಪತ್ಯ ಜೀವನದಲ್ಲಿ ಕಹಿ ನೆನಪುಗಳು ಆಗುವುದು ಸಹಜ ಆದರೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವನ ನಡೆಸುವುದು ಸರಿಯಲ್ಲ, ನಿಮ್ಮ ಸಂಗಾತಿಯ ಜೊತೆಗೆ ಆರೋಗ್ಯಕರವಾದ ಜೀವನ ನಡೆಸುವುದು ಉತ್ತಮ. ಅಧ್ಯಯನಗಳು ಹೇಳುವಂತೆ ನಿಮ್ಮ ಹಳೆಯ ಸವಿನೆನಪುಗಳನ್ನು ನಿಮ್ಮ ...
ಮನುಷ್ಯನ ಸ್ವಭಾವವೇ ಹಾಗೆ,ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರೊಂದಿಗಿರಲಿ ಎಲ್ಲರ ಗಮನ ತನ್ನೆಡೆಗೆ ಇರಬೇಕು ಎಂದೇ ಬಯಸುತ್ತಾನೆ. ಹಾಗೆಯೇ ತನ್ನ ಸಂಗಾತಿ ಹೆಚ್ಚು ಕಾಳಜಿ, ಪ್ರೀತಿ ತೋರಬೇಕು ಗಮನ ಸದಾ ತನ್ನೆಡೆಗೆ ಇರಬೇಕು ಎಂದುಕೊಳ್ಳುವುದು ಸಹಜ ...
Relationship: ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು. ...
ಇಗೋವಿಗೆ ಎಂತಹ ಗಟ್ಟಿ ಬಂಧವನ್ನಾದರೂ ಅಲುಗಾಡಿಸುವ ಶಕ್ತಿ ಇದೆ. ಯಾರ್ಯಾರು ತಮ್ಮ ಮನಸ್ಸಿನಲ್ಲಿ ಇಗೋವನ್ನಿಟ್ಟುಕೊಂಡಿರುತ್ತಾರೋ ಅಂತವರು ಬಹುಬೇಗ ಎಲ್ಲಾ ಬಂಧವನ್ನು ಕಳೆದುಕೊಳ್ಳುತ್ತಾರೆ.
ನಿಮ್ಮಲ್ಲಿರುವ ಇಗೋ ನಿಮ್ಮ ನೂರು ಒಳ್ಳೆಯತನವನ್ನು ಇಲ್ಲವಾಗಿಸುತ್ತದೆ. ...
ತಾನೂ ಕೂಡಾ ಅವರಂತೆ ಹೊಸ ಮನೆ ಕಟ್ಟಬೇಕು, ಹೊಸ ಕಾರು ಖರೀದಿಸಬೇಕು ಅಂತ ಪಣ ತೊಡಬೇಕು. ಹೊಟ್ಟೆ ಕಿಚ್ಚು ಪಟ್ಟಾಗ ಬೇರೆಯವರ ಬಳಿ ತಮ್ಮವರ ಬಗ್ಗೆಯೇ ಮಾತನಾಡುವ ಗುಣ ಹಲವರಿಗಿದೆ. ಆದರೆ ಇದು ತಪ್ಪು. ...
ಕೇವಲ ಐದರಿಂದ ಆರು ನಿಮಿಷಗಳ ನ್ಯಾಯಾಲಯದ ವಿಚಾರಣೆಯಲ್ಲಿ, ಆದಿಲಾ ಮತ್ತು ನೂರಾ ಅವರರಲ್ಲಿ ನೀವು ಒಟ್ಟಿಗೆ ವಾಸಿಸಲು ಬಯಸುತ್ತೀರಾ ಎಂದು ನ್ಯಾಯಾಲಯವು ಕೇಳಿದಾಗ ಅವರು ಹೌದು ಎಂದು ಹೇಳಿದರು. ಈಗ ಅವರು ಮತ್ತೆ ಒಂದಾಗಿದ್ದಾರೆ ...
ಪ್ರೀತಿ ಇದ್ದಲ್ಲಿ ಜಗಳ ಮಾಮೂಲಿ. ಆದರೆ ಆ ಜಗಳ ಯಾಕೆ ನಡೆಯುತ್ತದೆ ಎನ್ನುವುದು ತುಂಬಾ ಮುಖ್ಯ. ಕೆಲ ವಿಚಾರಗಳು ಜೀವನದುದ್ದಕ್ಕೂ ಮನಸಿನಲ್ಲಿ ಕೊರೆಯುತ್ತದೆ. ಅಂತಹ ವಿಚಾರಗಳನ್ನ ನಿಮ್ಮ ಸಂಗಾತಿ ಬಳಿ ಮಾತನಾಡಬೇಡಿ. ...