ಮಕ್ಕಳಲ್ಲಿ ಮಧ್ಯಮ ಪ್ರಮಾಣದ ಸೋಂಕು ಇದ್ದರೆ ಅವರನ್ನು ಕೂಡಲೇ ಆಕ್ಸಿಜನ್ ಥೆರಪಿಗೆ ಒಳಪಡಿಬೇಕು ಮತ್ತು ಅವರಲ್ಲಿ ದ್ರವಾಂಶ ಮತ್ತು ಎಲೆಕ್ರೋಲೈಟ್ ಪ್ರಮಾಣ ಸರಿದೂಗುವಂತೆ ಮಾಡಬೇಕು. ದ್ರವ ರೂಪದ ಪದಾರ್ಥಗಳನ್ನು ಹೆಚ್ಚು ನೀಡಬೇಕು ...
10 ಸಾವಿರ ನೀಡಿದರೆ 5 ರೆಮ್ಡೆಸಿವಿರ್ ಔಷಧ ಕೊಡಿಸುವುದಾಗಿ ಒದಗಿಸುವುದಾಗಿ ನಂಬಿಸಿ ವಂಚನೆ ನಡೆಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಚೇರಿ ಗಮನಕ್ಕೆ ಸೋಂಕಿತನ ಕಡೆಯವರು ತಂದಿದ್ದರು. ...
remdesivir: ರೆಮ್ಡೆಸಿವಿರ್ ಕಾಳಸಂತೆಕೋರರಿಗೆ ಬಿಸಿಮುಟ್ಟಿಸಿದ ನ್ಯಾಯಾಧೀಶೆ. ಎಲ್ಲಾ 11 ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಅವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದರು. ಅಷ್ಟೂ ...
ಕೇವಲ 15 ದಿನಗಳಲ್ಲೇ ರೆಮ್ಡಿಸಿವಿರ್ ಇಂಜಕ್ಷನ್ಗೆ ಬೇಡಿಕೆ ಕುಸಿತವಾಗಿದೆ. ಆರೋಗ್ಯ ಇಲಾಖೆ ರೆಮ್ಡಿಸಿವಿರ್ಗೆ ಹೆಲ್ಪ್ಲೈನ್ ಮಾಡಿತ್ತು. ಒಂದೇ ಒಂದು ವಯಲ್ ಕೂಡ ಮಿಸ್ ಆಗದಂತೆ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ರೆಮ್ಡಿಸಿವಿರ್ ಕೊರೊನಾಗೆ ಸೂಕ್ತ ಮದ್ದಲ್ಲ ...
ಡ್ರಗ್ ಪೆಡ್ಲಿಂಗ್ ಪ್ರಕರಣದ ಆರೋಪಿಯಾಗಿದ್ದ ಪೀಟರ್ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪೀಟರ್ ಕಲ್ಕೆರೆಗೆ ಜಿಗಿದಿದ್ದ. ಆದರೆ ಕೆರೆ ಬದಿಯ ಗಟ್ಟಿಯಾದ ಕಟ್ಟೆ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ... ...
ವೃದ್ಧೆಗೆ ರೆಮ್ಡಿಸಿವಿರ್ ನೀಡಲು 15 ಸಾವಿರ ರೂ. ಬೇಡಿಕೆಯಿಟ್ಟಿರುವ ಬಗ್ಗೆ ವೃದ್ಧೆ ಸಂಬಂಧಿಕರು ಡ್ರಗ್ ಇನ್ಸ್ಪೆಕ್ಟರ್ಗೆ ದೂರನ್ನು ನೀಡಿದ್ದರು. ಬಳಿಕ ಡ್ರಗ್ ಇನ್ಸ್ಪೆಕ್ಟರ್ ರೆಮ್ಡಿಸಿವಿರ್ ನೀಡಿದ್ದರು. ಆಸ್ಪತ್ರೆಯ ಸಿಬ್ಬಂದಿ ಅದನ್ನೇ ವೃದ್ಧೆಗೆ ಇಂಜೆಕ್ಟ್ ಮಾಡಿದ್ದರು. ...
ಪಾರದರ್ಶಕ ವ್ಯವಸ್ಥೆಯಿಂದ ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋಣ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ...
ರೆಮ್ಡಿಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರೆಮ್ಡಿಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದ್ದು ...
ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೆ ಅಂಥ ರೋಗಿಗಳಿಗೆ ವೈದ್ಯರು ರೆಮಿಡೆಸಿವಿರ್ ಇಂಜೆಕ್ಷನ್ ನೀಡುತ್ತಾರೆ. ಹಾಗಾಗೇ ಈ ಇಂಜೆಕ್ಷನ್ ಮಾರುಕಟ್ಟೆಯಲ್ಲಿ ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ ...
ಆದರೆ, ಕೆಲವು ವೈದ್ಯರ ಅಭಿಪ್ರಾಯದಂತೆ ಸ್ಟಿರಾಯ್ಡ್ ಅಥವಾ ರೆಮ್ಡಿಸಿವಿರ್ ಔಷಧ ಪಡೆದುಕೊಂಡಾಗ ದೇಹದ ಸಕ್ಕರೆ ಪ್ರಮಾಣ ಅಧಿಕವಾಗಿರುವುದು ಸಾಮಾನ್ಯವಾಗಿದೆ. ...