Home » Reserve forest
ಬಳ್ಳಾರಿ: ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕರಡಿಧಾಮ ಅನ್ನೋ ಹೆಗ್ಗಳಿಕೆಯಿರುವ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮ ಈಗ ಪ್ರವಾಸಿತಾಣವಾಗುವತ್ತ ತನ್ನ ಸೌಂದರ್ಯವನ್ನು ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ. ಅದರಲ್ಲೂ ಇಲ್ಲಿನ ಡೊಕ್ಕಲು ಗುಂಡು ಎನ್ನುವ ...