Home » residences
ಬೆಂಗಳೂರು: ಅಪಾರ್ಟ್ಮೆಂಟ್ ಖರೀದಿಗೂ ಮುನ್ನ ಎಚ್ಚರ.. ಎಚ್ಚರ.. ಹೈಫೈ ಅಪಾರ್ಟ್ಮೆಂಟ್ ಅಂತಾ ಕಲರ್ ಕಲರ್ ಕಾಗೆ ಹಾರಿಸ್ತಾರೆ. ಕೋಟಿ ಕೋಟಿ ಹಣ ಪಡೀತಾರೆ. ಆದ್ರೆ ಮೂಲಸೌಕರ್ಯವೇ ಇರುವುದಿಲ್ಲ. ಇಲ್ಲಿ ವರ್ಷವಾದ್ರೂ ಅಪಾರ್ಟ್ಮೆಂಟ್ ನಿವಾಸಿಗಳ ಗೋಳು ...