Home » Resident doctors
ಜೀವದ ಹಂಗು ತೊರೆದು ಸೋಂಕಿತರ ಸೇವೆಯಲ್ಲಿ ತೊಡಗಿದ್ದರೂ ಯಾವುದೇ ವೇತನ ನೀಡಿಲ್ಲ ಎಂದು ಬೆಂಗಳೂರು ಮೆಡಿಕಲ್ ಕಾಲೇಜಿನ ರೆಸಿಡೆಂಟ್ ಡಾಕ್ಟರ್ಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ರೆಸಿಡೆಂಟ್ ಡಾಕ್ಟರ್ಗಳು ತಮ್ಮ ಕಾಲೇಜಿನ ಎದುರು ಪತ್ರಿಭಟನೆ ನಡೆಸುತ್ತಿದ್ದಾರೆ. ...