Home » Resort
ಮಾಲ್ಡೀವ್ಸ್ನಲ್ಲಿ ಬಿಕಿನಿಗಳಲ್ಲಿ ಮಿಂಚುತ್ತಿದ್ದಾರೆ ನಮ್ಮ ಭಾರತೀಯ ನಟಿಮಣಿಯರು.. ನಟರಂತೂ ಸಿಕ್ಕಾ ಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಅವರ ದುಡ್ಡಲ್ಲೆನಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಹೌದು, ನಟನಟಿಯರು ಮಾಲ್ಡೀವ್ಸ್ನಲ್ಲಿ ಉಚಿತವಾಗಿ ಎಂಜಾಯ್ ಮಾಡುತ್ತಿದ್ದು, ...
ಇತ್ತೀಚೆಗೆ ನಡೆದ ಶಿರಾ, ಆರ್ಆರ್ ನಗರ ಉಪಚುನಾವಣೆಗಳಲ್ಲಿ ಸೋತ ಕಾಂಗ್ರೆಸ್, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ, ಮಸ್ಕಿ ಉಪಚುನಾವಣೆ, ಬಿಬಿಎಂಪಿ ಉಪಚುನಾವಣೆಗಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ...
ಬೆಂಗಳೂರು ಗ್ರಾಮಾಂತರ: ಶಿರಾ ಮತ್ತು ರಾಜರಾಜೇಶ್ವರಿನಗರದ ಉಪಚುನಾವಣೆ ಘೋಷಣೆ ಆಗುತ್ತಿದ್ದ ಬೆನ್ನಲ್ಲೇ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಪರ್ವ ಮತ್ತೆ ಶುರುವಾಗಲಿದೆ ಎಂದು ಹಲವರು ಮಾತನಾಡುತ್ತಿದ್ದಾರೆ. ಈ ನಡುವೆ, ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ...
[lazy-load-videos-and-sticky-control id=”PUg04Yydkqw”] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳಿಂದ ನಟ ಸಂತೋಷ್ ಕುಮಾರ್ ಹಾಗೂ ಆಂಕರ್ ಅಕುಲ್ ವಿಚಾರಣೆ ನಡೆಸಲಾಗುತ್ತಿದೆ. ನಟ ಸಂತೋಷ್ಗೆ ಸೇರಿದ ವಿಲ್ಲಾ ಹಾಗೂ ಅಕುಲ್ಗೆ ...
ದೊಡ್ಡಬಳ್ಳಾಪುರ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ನೋಟಿಸ್ ಪಡೆದಿರುವ ನಟ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ನಲ್ಲಿ ಪೇಜ್ 3 ಪಾರ್ಟಿ ನಡಿತಿತ್ತಾ ಎಂಬ ಅನುಮಾನ ಶುರುವಾಗಿದೆ. ಅಕುಲ್ ...
ರಾಮನಗರ: ರಾಜಕೀಯ ಬಲ್ಲ ಎಳೇ ಮಗುವಿಗೂ ಈಗಲ್ಟನ್ ರೆಸಾರ್ಟ್ ಗೊತ್ತು. ಅದರ ಕುಖ್ಯಾತಿ ನಾಡಿನುದ್ದಗಲಕ್ಕೂ ಹರಡಿದೆ. ಈ ಮಧ್ಯೆ ಈಗಲ್ಟನ್ ರೆಸಾರ್ಟ್ನಿಂದ ಸರ್ಕಾರಕ್ಕೆ ಎಷ್ಟು ಹಣ ಬರಬೇಕು ಎಂಬುದನ್ನು ಕಾಂಗ್ರೆಸ್ನ ಹಿರಿಯ ನಾಯಕರಾದ ಹೆಚ್.ಕೆ ...