ಏಕಕಾಲಕ್ಕೆ ಎರಡು ವೈರಾಣುಗಳು ದೇಹದ ಮೇಲೆ ದಾಳಿ ಇಟ್ಟಾಗ ಅವುಗಳ ನಡುವೆಯೇ ಒಂದು ಸಂಘರ್ಷವೂ ಏರ್ಪಡುತ್ತದೆ. ಏಕೆಂದರೆ ಅವುಗಳಿಗೆ ನೆಲೆಯೂರಲು ಮೂಲವಾಗಿರುವ ಮಾನವ ಶರೀರ ಒಂದೇ ಆಗಿರುವುದರಿಂದ ಸಹಜವಾಗಿಯೇ ಅವು ಸಾಮ್ರಾಜ್ಯ ಸ್ಥಾಪನೆಗೆ ಹೊಡೆದಾಡುವ ...
ರೆಮ್ಡೆಸಿವರ್ ಚುಚ್ಚುಮದ್ದನ್ನು 2014ರ ವೇಳೆಯಲ್ಲಿ ಎಬೊಲಾ ರೋಗ ಆವರಿಸಿದಾಗ ಕಂಡುಹಿಡಿಯಲಾಯ್ತು. ನಂತರ ಮರ್ಸ್ ಖಾಯಿಲೆಗೂ ಇದನ್ನು ಬಳಸಲಾಯ್ತು. ಅದಾದ ನಂತರ ಈಗ ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಗೆ ಸಿಲುಕುತ್ತಿರುವವರಿಗೆ ಈ ಆ್ಯಂಟಿ ವೈರಲ್ ...
ರಾಯಚೂರು: ಔಷಧ ಖರೀದಿ ಮಾಡಿದ ಜನರ ಮಾಹಿತಿ ನೀಡದಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 110 ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ರಾಜ್ಯ ಔಷಧ ನಿಯಂತ್ರಣ ಇಲಾಖೆಯಿಂದ ರಾಜ್ಯದ 110 ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದು ...