ಶಬ್ದ ಮಾಲಿನ್ಯದಿಂದ ನಿವಾಸಿಗಳು ಕಷ್ಟಪಡುತ್ತಿದ್ದಾರೆ. ಹಿರಿಯ ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ. ಆದರೆ, ಈ ಬಗ್ಗೆ ರೆಸ್ಟೋರೆಂಟ್ ಆಡಳಿತ ನಡೆಸುತ್ತಿರುವವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ...
ಕೊರೊನಾ ಮಹಾಮಾರಿ ನುಸುಳಿದ್ದೇ ತಡ ತೆಂಗಿನಕಾಯಿ ವ್ಯಾಪಾರ ಮರದೆತ್ತರದಿಂದ ಧುತ್ತನೇ ನೆಲಕ್ಕೆ ಕುಸಿದುಬಿಟ್ಟಿದೆ. ಅತಿ ಹೆಚ್ಚು ಬೇಡಿಕೆ ಕಳೆದುಕೊಂಡ ಸರಕುಗಳ ಪೈಕಿ ತೆಂಗಿನಕಾಯಿಗೆ ಅಗ್ರಸ್ಥಾನವಿದೆ ಎಂದರೆ ಅತಿಶಯೋಕ್ತಿಯಲ್ಲ. ಹಾಗಂತ ಕೊರೊನಾ ಕ್ರಿಮಿಗೂ ತೆಂಗಿನಕಾಯಿಗೂ ಯಾವುದೇ ...
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿ ಮತ್ತು ಅದರ ಪ್ರವಾಸೋದ್ಯಮ ಕೇಂದ್ರವಾದ ದುಬೈನಲ್ಲಿ ಎರಡು ಪ್ರತ್ಯೇಕ ಸ್ಫೋಟಗಳು ಸಂಭವಿಸಿವೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಅನೇಕರಿಗೆ ಗಂಭೀರ ಗಾಯಗಳಾಗಿವೆ. ಆಗಸ್ಟ್ 31ರಂದು ಅಬುಧಾಬಿಯ ರಶೀದ್ ...
ದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ಕಾವು ಇನ್ನೂ ಆರಿಲ್ಲ. ಯಾವಾಗ ಭಾರತದ 20 ಸೈನಿಕರ ಸಾವಿಗೆ ಚೀನಾ ಕಾರಣವಾಯಿತೋ, ಭಾರತದಾದ್ಯಂತ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭಾರತದ ಸೈನಿಕರು ಗಡಿಯಲ್ಲಿ ...
ಬೆಂಗಳೂರು: ಕೊರೊನಾ ಸೋಂಕು ವಿರುದ್ಧದ ಲಾಕ್ ಡೌನ್ 5 ಅವಧಿಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ ಎಂದು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಹೋಟೆಲ್ ಗಳ ಸಂಘದ ಪ್ರತಿನಿಧಿಗಳು ...
ಪಣಜಿ: ಗೋವಾದಲ್ಲಿ ಇನ್ನೂ 15 ದಿನ ಲಾಕ್ಡೌನ್ ವಿಸ್ತರಣೆಯಾಗಿದೆ. ಲಾಕ್ಡೌನ್ ವಿಸ್ತರಣೆ ಮಾಡಲು ಗೋವಾ ಸಿಎಂ ಪ್ರಮೋದ್ ಸಾವಂತ್ ಬಯಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹುತೇಕ ಗ್ರೀನ್ ಜೋನ್ನಲ್ಲಿಯೇ ಇತ್ತು. ಆದ್ರೆ ಇತ್ತೀಚೆಗೆ ನಿರಂತರವಾಗಿ ...