ತಾನೊಬ್ಬ ದೇವ ಮಾನವ, ಶಿವನ ಅಪರಾವತಾರ, ತನ್ನಿಂದ ಯಾವ ಚಮತ್ಕಾರ ಬೇಕಾದರೂ ನಡೆಯಬಲ್ಲದು ಎಂದು ಹೇಳಿಕೊಳ್ಳುವ ನಿತ್ಯಾನಂದ ಕೊರೊನಾ ವೈರಾಣುವಿಗೆ ಬೆದರಿದಂತೆ ಕಾಣುತ್ತಿದ್ದು, ಭಾರತೀಯರು ಕೈಲಾಸ ದೇಶಕ್ಕೆ ಬರುವಂತಿಲ್ಲ ಎಂದು ನಿರ್ಬಂಧ ಹೇರಿದ್ದಾನೆ. ...
ಕೊಪ್ಪಳದಲ್ಲಿ ಆಟದ ಮೈದಾನ ಬಂದ್ ಆಗಿದ್ದರೂ ಕ್ರಿಕೆಟ್ ಆಡಲು ಬಂದಿರುವ ಯುವಕರು ಜಿಲ್ಲಾ ಕ್ರೀಡಾಂಗಣದಲ್ಲೇ ಬೆಳ್ಳಂಬೆಳಗ್ಗೆ ಆಟ ಶುರುಮಾಡಿಕೊಂಡಿದ್ದಾರೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸದೇ ಮಾಸ್ಕ್ ಧರಿಸದೇ ಆಟದಲ್ಲಿ ತೊಡಗಿರುವ ಯುವಕರ ಬಗ್ಗೆ ಕೆಲ ಪ್ರಜ್ಞಾವಂತ ...
ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅ.28ರ ಸಂಜೆ 6ರಿಂದ ಅ.29 ಮಧ್ಯಾಹ್ನ 12ರವರಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 29ರಂದು ...
