Home » Rice ATM
ಪಕ್ಕದ ಕಟ್ಟಡದಲ್ಲಿರುವ 3 ಬಿಎಚ್ಕೆ ಅಪಾರ್ಟ್ಮೆಂಟ್ ಖರೀದಿಸಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ ಕಟ್ಟಡದ ಹೊರಗೆ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನರನ್ನು ನೋಡಿ ನನ್ನ ಮನಸ್ಸು ಬದಲಾಯಿತು. ಸದಾಕಾಲ ನನಗೆ ಇದೇ ಕೆಲಸ ಮುಂದುವರಿಸಲು ಸಾಧ್ಯವಾಗಲ್ಲ. ...