Home » Rice trader
ಬೆಂಗಳೂರು: ನಗರದಲ್ಲಿ ಇಬ್ಬರು ಶಂಕಿತ ಉಗ್ರರನ್ನು NIA ಬಂಧಿಸಿದೆ. ಬಂಧಿತರನ್ನು ಅಹ್ಮದ್ ಅಬ್ದುಲ್ ಹಾಗೂ ಇರ್ಫಾನ್ ನಾಸಿರ್ ಎಂದು ಗುರುತಿಸಲಾಗಿದೆ. ಅಹ್ಮದ್ ಅಬ್ದುಲ್ ಖಾದರ್ ಚೆನ್ನೈ ಮೂಲದವನಾಗಿದ್ದು ನಗರದಲ್ಲಿ ಬ್ಯಾಂಕ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ...