Home » rims hospital
ರಾಯಚೂರು: ನಗರದಲ್ಲಿರುವ ರಿಮ್ಸ್ ಆಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದೆ. ಮಳೆಯಿಂದ ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು, ರಿಮ್ಸ್ ಆಸ್ಪತ್ರೆಯ ಹಲವು ವಾರ್ಡ್ಗಳಿಗೆ ನೀರು ನುಗ್ಗಿದೆ. ರಿಮ್ಸ್ ಆಸ್ಪತ್ರೆ ಮೇಲ್ಛಾವಣಿಯಲ್ಲಿ ನಿಂತುಹೋಗಿರುವ ಮಳೆ ನೀರು ಸೋರಿಕೆಯಾಗಿ ವಾರ್ಡಗಳಿಗೆ ...
ಹೈದರಾಬಾದ್: ಕೊರೊನಾ ಇಡೀ ದೇಶವನ್ನೇ ನಲುಗುವಂತೆ ಮಾಡಿದ ಮಹಾ ವೈರಸ್. ಆದರೆ ಸರ್ಕಾರ ಮಾತ್ರ ಮಹಾಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿದೆ. ಆಂಧ್ರಪ್ರದೇಶದ ಒಂಗೋಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ. ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ...
ಹೈದರಾಬಾದ್: ಕೊರೊನಾ ಸೋಂಕು ಜನರನ್ನ ಹೆದರಿಸಿ ಹಿಪ್ಪೆ ಮಾಡಿದೆ. ಇದರ ಜೊತೆಗೆಯೇ ಇನ್ನೊಂದಷ್ಟು ಜನ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲೂ ಸಹ ಹೆದರುತ್ತಿದ್ದಾರೆ. ಆಸ್ಪತ್ರೆಗಳಿಂದ ಪರಾರಿಯಾಗುತ್ತಿದ್ದಾರೆ. 10 ಕೊರೊನಾ ಸೋಂಕಿತರು ಪರಾರಿಯಾಗಿರುವ ಘಟನೆ ತೆಲಂಗಾಣದ ...