ರಜನಿಕಾಂತ್ ಅವರು ಸೋಮವಾರ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯಪಾಲರೊಂದಿಗೆ ರಾಜಕೀಯದ ಕುರಿತು ಚರ್ಚಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ...
ರಜಿನಿ ಮಕ್ಕಳ್ ಮಂದ್ರಂ ಸದಸ್ಯರನ್ನು ಭೇಟಿಯಾಗಿ ಸ್ವಲ್ಪ ಸಮಯವಾಗಿದೆ. ಕೊವಿಡ್ -19 ಸಾಂಕ್ರಾಮಿಕ, ಅವರ ಚಲನಚಿತ್ರ ನಿರ್ಮಾಣದ ವೇಳಾಪಟ್ಟಿ ಮತ್ತು ಅಮೆರಿಕ ಪ್ರವಾಸದಿಂದಾಗಿ ರಜನಿಕಾಂತ್ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲಿಲ್ಲ. ಭವಿಷ್ಯದಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸುತ್ತೀರಾ ಎಂದು ...