Home » Road mishap
ಹಾವೇರಿ: ಜಿಲ್ಲೆಯ ಬಸಾಪುರ ಗ್ರಾಮದ ನೆಗಳೂರು ಕ್ರಾಸ್ ಬಳಿ ಬೈಕ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಕಾಶ ಮನ್ನಂಗಿ(27) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ. ಆಕಾಶ ...