Home » Robot graduation day
ಕೊರೊನಾ ಬಂದ ಬಳಿಕ ಜಗವೆಲ್ಲಾ ಬದಲಾಗಿದೆ. ಅದನ್ನು ನಾವು ಕಣ್ಣಿಂದ ನೋಡ್ತಾ ಇದ್ದೇವೆ. ಅನುಭವಿಸ್ತಾ ಇದ್ದೇವೆ. ವಿದ್ಯಾರ್ಥಿಗಳು ಶಾಲೆಗೆ ಹೋಗುವ ಹಾಗಿಲ್ಲ. ಆನ್ ಲೈನ್ನಲ್ಲಿ ಪಾಠ ಕಲಿಯಬೇಕು. ಹೀಗೆ ಶಿಕ್ಷಣದ ಸಾಂಪ್ರದಾಯಿಕ ಕ್ರಮ ಬದಲಾಗಿದೆ. ...