Home » rocked New Zealand
ನ್ಯೂಜಿಲ್ಯಾಂಡ್ನ ಈಶಾನ್ಯ ಭಾಗದಲ್ಲಿ ಭಾರೀ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಅಗಾಧ ಪ್ರಮಾಣದ ಭೂಕಂಪ ದಾಖಲಾಗಿದೆ. ತಾಜಾ ವರದಿಗಳ ಪ್ರಕಾರ ನ್ಯೂಜಿಲ್ಯಾಂಡ್ ಮತ್ತು ನೆರೆಯ ಆಸ್ಟ್ರೇಲಿಯಾಕ್ಕೂ ಸುನಾಮಿ ಭೀತಿ ಎದುರಾಗಿದೆ. ಪ್ರವಾಸೋದ್ಯಮವನ್ನು ಕೈಬೀಸಿ ...