Home » roddam narasimha
ವೈಮಾಂತರಿಕ್ಷ ಮತ್ತು ಹವಾಮಾನ ಕ್ಷೇತ್ರಗಳಲ್ಲಿ ರೊದ್ದಂ ನರಸಿಂಹ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಮೂಲ್ಯ ಎನ್ನುತ್ತಾರೆ ಡಿಆರ್ಡಿಒ ಮತ್ತು ಎಚ್ಎಎಎಲ್ಗಳಲ್ಲಿ ಸೇವೆ ಸಲ್ಲಿಸಿದ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ. ರೊದ್ದಂ ನರಸಿಂಹ ಅವರ ಜೀವನ ಮತ್ತು ...
2015ರ ಜನವರಿ 3ರಿಂದ 7ರವರೆಗೆ ಮುಂಬೈನಲ್ಲಿ ನಡೆದ 102ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನ ವಿಚಾರ ಗೋಷ್ಠಿಯಲ್ಲಿ ಭಾರತೀಯ ಪರಂಪರೆ ಬಗ್ಗೆ ವಿವಾದಗಳೆದ್ದಿದ್ದವು. ಈ ಬಗ್ಗೆ 'ಕರೆಂಟ್ ಸೈನ್ಸ್' ಪತ್ರಿಕೆಯಲ್ಲಿ ಪ್ರಕಟವಾದ ರೊದ್ದಂ ನರಸಿಂಹ ಅವರ ...
ದೇಶದ ಹಿರಿಯ ವಿಜ್ಞಾನಿ, ಪ್ರೊಫೆಸರ್ ರೊದ್ದಂ ನರಸಿಂಹ(87) ನಿಧನರಾಗಿದ್ದಾರೆ. ಮೆದುಳಿಗೆ ಸಂಬಂಧಿಸಿ ಕಾಯಿಲೆಯಿಂದ ಬಳಲುತ್ತಿದ್ದ ರೊದ್ದಂ ನರಸಿಂಹ ಕಳೆದೊಂದು ವಾರದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಿಸದೆ ...