Home » Roof leakage
ಯಾದಗಿರಿ: ಆರೋಗ್ಯ ಸಚಿವರೇ ಈ ಸ್ಟೋರಿ ನೀವು ನೋಡಲೇಬೇಕು.. ಈ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಹೆರಿಗೆ ಮಾಡುವಾಗ ಮೇಲೆ ಟಾರ್ಪಲ್ ಹಿಡಿದು ಹೆರಿಗೆ ಮಾಡಿಸುವಂತ ಪರಿಸ್ಥಿತಿ ಈ ಆಸ್ಪತ್ರೆಯಲ್ಲಿದೆ. ಮಳೆ ಬಂದ್ರೆ ಸಾಕು ಆಸ್ಪತ್ರೆಯ ...
ಚಿಕ್ಕಬಳ್ಳಾಪುರ: ಪರೀಕ್ಷಾ ಕೊಠಡಿಯೊಂದರ ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿರುವ ದೃಶ್ಯ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಕಂಡು ಬಂತು. ಕಾಲೇಜಿನ ಹಳೇ ಕಟ್ಟಡದಲ್ಲಿ ರಿಪೀಟರ್ ಅಭ್ಯರ್ಥಿಗಳಿಗೆ SSLC ಎಕ್ಸಾಂ ಬರೆಯಲು ಈ ಕೊಠಡಿಯನ್ನು ಗೊತ್ತುಪಡಿಸಲಾಗಿತ್ತು. ಜೊತೆಗೆ ...