Home » Rowdy sheeter murders girl
ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನಿಂದ ದೂರವಾಗ್ತಿದ್ದಾಳೆ ಅಂತಾ ಸಿಟ್ಟಾದ ರೌಡಿ ಶೀಟರ್ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಿರಿನಗರ ಬಳಿಯಿರುವ ದ್ವಾರಕಾನಗರದಲ್ಲಿ ನಡೆದಿದೆ. 19 ವರ್ಷದ ಯುವತಿ ನರ್ಮದಾ ಮೃತ ದುರ್ದೈವಿ. ...