2022ನೇ ವರ್ಷದಲ್ಲಿ ಸಾಕಷ್ಟು ಬೈಕ್ಗಳು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ರಾಯಲ್ ಎನ್ಫೀಲ್ಡ್ (Royal Enfield), ರಾಯಲ್ ಎನ್ಫೀಲ್ಡ್ ಹಿಮಾಲಯನ್ (Royal Enfield Himalayan), ಯೆಜ್ಡಿ ರೋಡ್ಕಿಂಗ್ ಅಡ್ವೆಂಚರ್ (Yezdi roadking ADV) ಹೀಗೆ ಸಾಲು ಸಾಲು ...
Yezdi Roadking: ಪ್ರಸ್ತುತ ಮಾಹಿತಿಯಂತೆ ಜನವರಿ 13 ರಂದು ಹೊಸ ಯೆಜ್ಡಿ ಎರಡು ಮಾಡೆಲ್ಗಳಲ್ಲಿ ಅನಾವರಣಗೊಳ್ಳಲಿದ್ದು, ಅದೇ ದಿನ ನೂತನ ಬೈಕ್ನ ಬೆಲೆ ಹಾಗೂ ಇತರೆ ಮಾಹಿತಿಗಳು ಹೊರಬೀಳಲಿದೆ. ...
royal enfield bullet: ನೂತನ ಕ್ಲಾಸಿಕ್ ಎನ್ಫೀಲ್ಡ್ ಈ ಹಿಂದಿನ ಸ್ಪೈ ಶಾಟ್ಗಳಿಗಿಂತ ತುಸು ವಿಭಿನ್ನವಾಗಿದೆ. ಇದಾಗ್ಯೂ ಹೊಸ ಕ್ಲಾಸಿಕ್ 350 ವಿನ್ಯಾಸ ಅದೇ ಮಾದರಿಯಲ್ಲಿದ್ದು, ಹಲವು ಬಣ್ಣಗಳಲ್ಲಿ ಲಭ್ಯವಿರಲಿದೆ. ...
ಬಜಾಜ್, ಸುಜುಕಿ ಸೇರಿದಂತೆ ದೇಶದ ಪ್ರಮುಖ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದೆ. ಈಗಾಗಲೇ ಹಲವು ಕಂಪೆನಿಗಳು ನೂತನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡುತ್ತಿದೆ. ದೇಶದಲ್ಲಿ ಇಂಧನ ಬೆಲೆ ಏರಿಕೆಯಿಂದಾಗಿ ಜನರು ಕೂಡ ಎಲೆಕ್ಟ್ರಿಕ್ ...