Home » rural culture
ಮಲೆನಾಡು, ಬಗೆ ಬಗೆಯ ಹಬ್ಬ ಹರಿದಿನಗಳ ಆಚರಣೆ ಆಗರ. ಪ್ರತಿ ಹಬ್ಬವೂ ಇಲ್ಲಿ ಸಂತಸ ಸಂಭ್ರಮದಿಂದ ಆಚರಿಸಲ್ಪಡುತ್ತವೆ. ಅದರಲ್ಲೂ ಈ ದೀಪಾವಳಿ ಸಂಭ್ರಮದಲ್ಲಿ ಮಲೆನಾಡಿಗರ ಮನೆ ಮೆನೆಯಲ್ಲೂ ದೀಪ ಬೆಳಗಿಸುವ ಅಂಟಿಗೆ-ಪಂಟಿಗೆ ಮನೆ ಮಾತಾಗಿದೆ. ...