Home » Russian
ಕ್ರೇಜಿತನಕ್ಕೆ ಮಿತಿಯಂಬುದೇ ಇಲ್ಲ. ಅದು ಯಾವ ರೀತಿಯಲ್ಲಾದರೂ ಇರಬಹದು. ಆದ್ರೆ ಅಂಥ ಕ್ರೇಜಿಯಿಸಂ ಕೆಲವೊಮ್ಮೆ ಪಾಪುಲ್ಯಾರಿಟಿ ತಂದುಕೊಡುತ್ತೆ. ದಿನಬೆಳಗಾಗೋದ್ರೊಳಗೆ ಸೆಲೆಬ್ರಿಟಿ ಅನಸ್ಕೋಬೇಕು, ಪಾಪುಲರ್ ಆಗಬೇಕು ಅನ್ನೋರು ಇಂಥ ಗಿಮಿಕ್‌ಗಳನ್ನ ಮಾಡ್ತಾರೆ. ಅಂಥದ್ದೇ ಒಂದು ಭಾರೀ ...