Home » S-400
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾರತ ಈಗ ನೂತನ ತಂತ್ರವನ್ನು ಹೆಣೆಯುತ್ತಿದೆ. ಇದರಂಗವಾಗಿ ಇಸ್ರೇಲ್‌ನಿಂದ ಹೊಸದಾಗಿ ಎರಡು ಅತ್ಯಾಧುನಿಕ ಸೌಲಭ್ಯವುಳ್ಳ ಏರ್ ಸರ್ವೆಲೆನ್ಸ್ ಫಾಲ್ಕನ್‌ಗಳನ್ನು ಖರೀದಿಸಲು ಮುಂದಾಗಿದೆ. ...