Home » S Surendranath
ಎಲ್ಲರಿಗೂ ಸ್ವಾತಂತ್ರ್ಯ ಸಾಧ್ಯವಾಗಬೇಕು. ಆದರೆ ಸದ್ಯಕ್ಕೆ ಭಯದ ವಾತಾವರಣ ನಿವಾರಣೆಯಾಗುವ ಸನ್ನಿವೇಶ ಕಾಣೆ. ರಾಜ್ಯದಲ್ಲೂ, ದೇಶದಲ್ಲೂ ರಾಜಕೀಯವಾಗಿ ಪ್ರಸ್ತುತ ದಿವಾಳಿಯೆದ್ದಿದ್ದೇವೆ. ಯಾರನ್ನೂ ಯಾವ ಪಕ್ಷವನ್ನೂ ನಂಬುವ ಸ್ಥಿತಿಯಲ್ಲಿ ಭಾರತವಿಲ್ಲ. ಹಾಗಿದ್ದ ಮೇಲೆ ಬರುವ ವರ್ಷ ...