Home » Sacred Games
ಓಟಿಟಿ ಪ್ಲಾಟ್ಫಾರ್ಮ್ ಮತ್ತು ಡಿಜಿಟಲ್ ಸುದ್ದಿತಾಣಗಳಿಗೆ ಸರ್ಕಾರ ಲಗಾಮು ಹಾಕಿದೆ. ಇದರ ಬೆನ್ನಲ್ಲೇ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ವೆಬ್ ಸಿರೀಸ್ಗಳಲ್ಲಿ ಯಾವು ಹೆಚ್ಚು ಅಡಲ್ಟ್ ಕಂಟೆಂಟುಗಳನ್ನು ಹೊಂದಿದ್ದವು ಎನ್ನುವುದನ್ನು ನಮ್ಮ ಟಿವಿ9 ಡಿಜಿಟಲ್ ನಿಮ್ಮೆದುರು ಬಿಚ್ಚಿಡಲಿದೆ. ...