Home » SAKSHI
ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್ ಶಾಟ್ ಜನಕ ಸದ್ಯಕ್ಕೆ ಕ್ರಿಕೆಟ್ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್ ಡೌನ್ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ...