ದಾರಿ ಮಧ್ಯೆ ಎಲ್ಲಿ ಅನುಕೂಲ ಸಿಗುತ್ತದೆಯೋ ಅಲ್ಲಿಯೇ ಉಳಿದುಕೊಂಡು ಮತ್ತೆ ಹಗಲು ಹೊತ್ತಿನಲ್ಲಿ ಪ್ರಯಾಣ ಶುರು ಮಾಡಲಾಗುತ್ತದೆ. ಇನ್ನು ವಾಹನದಲ್ಲಿ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು, ಊಟ ...
ಅಪ್ಪು ಅವರಿಗಿದ್ದ ಸಾಮಾಜಿಕ ಕಳಕಳಿಯನ್ನು ಮನಸಾರೆ ಹೊಗಳಿದ ಮಾಜಿ ಸಚಿವರು, ಅವರು ಮಾಡಿದ ನೇತ್ರದಾನ ನಾಲ್ವರ ಬದುಕಿನಲ್ಲಿ ಬೆಳಕು ತರುವ ಜೊತೆಗೆ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದೆ ಎಂದರು. ...
ಕುಟುಂಬಸ್ಥರು ಒಪ್ಪಿದರೆ ನಟ ಪುನೀತ್ ರಾಜ್ ಕುಮಾರ್ ನಡೆಸುತ್ತಿದ್ದ ಶಕ್ತಿಧಾಮಕ್ಕೆ ನಮ್ಮ ಕೈಯಲ್ಲಾದ ಸಹಾಯ ಮಾಡುತ್ತೇವೆ. ಪುನೀತ್ ಹಾದಿಯಲ್ಲೇ ನಾವು ನೇತ್ರದಾನ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ. ...
ಕೋಲಾರ ಜಿಲ್ಲೆ ಕೆಜಿಎಫ್ನಲ್ಲಿ ಸ್ಮಶಾನ ಹಬ್ಬ ಎನ್ನುವ ಒಂದು ವಿಶಿಷ್ಟ ಆಚರಣೆ ನಡೆಯುತ್ತದೆ. ಅದನ್ನು ಸಕಲ ಸಂತರ ದಿನ ಅಥವಾ ಆಲ್ ಸೋಲ್ಸ್ ಡೇ ಎಂದು ಕರೆಯುತ್ತಾರೆ. ವಿಶೇಷವಾಗಿ ಇಂಗ್ಲೆಂಡ್ನ ಪ್ರಭಾವ ಹೊಂದಿರುವ ರಾಜ್ಯದ ...
ಬೆಂಗಳೂರು: ಒಂದು ವರ್ಷ ಕಳೆದು ಹೋಗಿದ್ಯ ಅಂತ ಅನ್ನಿಸುತ್ತಿದೆ. ಎಲ್ಲಿ ಹೋದ್ರು ಅವರ ಬಗ್ಗೇನೇ ಮಾತು ಎಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಕಣ್ಣೀರಾಕಿದ್ದಾರೆ. ನನ್ನನ್ನು ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬರೀಶ್ ...