Home » Sandalwood stars invites people to the theaters through the slogan Come lets celebrate cinema again
ಶುಕ್ರವಾರ ಬಂತೆಂದರೆ ಸಿನಿಪ್ರೇಮಿಗಳಿಗೆ ಹಬ್ಬ. ತಮ್ಮ ನೆಚ್ಚಿನ ನಟ, ನಟಿ, ಕಲಾವಿದರನ್ನು ದೊಡ್ಡ ಪರದೆಯಲ್ಲಿ ಕಂಡು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಮುಂದೆ ಮುಂಜಾವಿನಿಂದಲೇ ಕಾದು ನಿಲ್ಲುವ ಜನರ ಪ್ರೀತಿಯೇ ಸಿನಿಮಾ ಜಗತ್ತಿನ ಶಕ್ತಿ. ಸೋಲಿಸಿದರೂ, ಗೆಲ್ಲಿಸಿದರೂ ...