Home » sanjana producer vandana brawl
2019ರಲ್ಲಿ ಸಿನಿಮಾಗಳು ಎಷ್ಟು ಸದ್ದು ಮಾಡಿದ್ವೋ. ವಿವಾದಗಳು ಕೂಡ ಅಷ್ಟೇ ಗದ್ದಲ ಎಬ್ಬಿಸಿದ್ವು. ತೆಲುಗು, ತಮಿಳು, ಹಿಂದಿ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲೂ ಕಾಂಟ್ರವರ್ಸಿಗಳದ್ದೇ ಕಾರುಬಾರು ಜೋರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಯಾಱರು ಯಾವ್ಯಾವ ಕಾರಣಕ್ಕೆ ...