Home » Sankranti
ಮಕರ ಸಂಕ್ರಮಣ ದಿನದಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಸಹಸ್ರ ಸಂಖ್ಯೆಯ ಜನರು ಜ್ಯೋತಿಯನ್ನು ಕಂಡು ಭಕ್ತಿಸಾಗರದಲ್ಲಿ ಮಿಂದೆದ್ದಿದ್ದಾರೆ. ಅಯ್ಯಪ್ಪ ಸ್ವಾಮಿಯ ದರ್ಶನವನ್ನೂ ಪಡೆದುಕೊಂಡಿದ್ದಾರೆ. ...
ದೈವ ನಿರ್ಣಯ ದೇವರಿಗೆ ಮಾತ್ರ ಗೊತ್ತಿರುತ್ತದೆ. ನನ್ನ 53 ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿ ಹೀಗಾಗುತ್ತಿದೆ. ಕಳೆದ ವರ್ಷ ಈಶ್ವರನ ಮೇಲೆ 2.36 ನಿಮಿಷ ಸೂರ್ಯ ಕಿರಣವಿತ್ತು ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ. ...
ದೇವಾಲಯದಲ್ಲಿ, ಲಿಂಗದ ಮುಂದಿರುವ ನಂದಿಕೊಂಬಿನಿಂದ ಹಾದುಬಂದ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದೆ. ಅಪೂರ್ವ ಸನ್ನಿವೇಶಕ್ಕೆ ಭಕ್ತಜನರು ಸಾಕ್ಷಿಯಾಗಿದ್ದಾರೆ. ...
ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗಲು ನಾಡಿನ ಮೂಲೆ ಮೂಲೆಯಿಂದಲೂ ಸಂಕ್ರಾಂತಿ ದಿನದಂದು ಮಂತ್ರಾಲಯದ ಶ್ರೀಮಠಕ್ಕೆ ಸಾವಿರಾರು ಭಕ್ತರ ದಂಡು ಹರಿದು ಬರುತ್ತಿದೆ. ...
ಮಣ್ಣಿನ ಮಡಿಕೆಗಳನ್ನು ಬಳಸುವುದರಿಂದ ಇದನ್ನು ತಯಾರಿಸುವವರಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಸಂಕ್ರಾಂತಿ ಎಂಬುದು ಬರೀ ಹಬ್ಬ ಮಾತ್ರವಲ್ಲ, ಅದು ಪ್ರಕೃತಿ ಮತ್ತು ಮಣ್ಣಿನ ಜತೆಗಿನ ನಮಗಿರುವ ಋಣಾನುಬಂಧವೂ ಎಂಬುದು ಅನುಪಮಾ ಅವರ ಮಾತು. ...
ಮಕರ ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಧಾರ್ಮಿಕ, ಸಾಂಸ್ಕೃತಿಕ ಹಬ್ಬ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಆಂಧ್ರದಲ್ಲಿ ಸಂಕ್ರಮಣ ಕಾಲಾಲು ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ವಿಶೇಷ ಅರ್ಥ, ...
ಬೆಳಿಗ್ಗೆ ಎದ್ದು ಹೊಸಲಿಗೆ ನೀರು ಹಾಕಿ ರಂಗುರಂಗಿನ ಸುಂದರ ರಂಗೋಲಿಯನ್ನು ಮನೆಮುಂದೆ ಬಿಡಿಸುತ್ತಾರೆ. ಇದೇ ಮನೆಗೊಂದು ಲಕ್ಷಣ ತರೋದು. ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳಿಗೂ ಈ ರಂಗೋಲಿ ಖುಷಿಯ ಸ್ವಾಗತ ಕೋರುತ್ತೆ. ...
ಮಕರ ಸಂಕ್ರಮಣದಂದು ಸೂರ್ಯನ ಪಥ ದಕ್ಷಿಣಾಯಣ ಮುಗಿಸಿ, ಉತ್ತರಾಯಣ ಪ್ರವೇಶಿಸಲಿದೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಶುಭ ಸಮಯ, ಬೆಳಗ್ಗೆ 8.15 ನಿಮಿಷ. ಸಂಕ್ರಾಂತಿ, ಅಯ್ಯಪ್ಪ ಸ್ವಾಮಿ ಭಕ್ತರಿಗೂ ಪುಣ್ಯಕಾಲ. ...
ಜಗದ ಚಕ್ಷುವಾದ ಸೂರ್ಯ ಭಗವಾನ್ ಮಕರ ರಾಶಿಗೆ ಪ್ರವೇಶಿಸುವ ಪರ್ವ ಕಾಲವಿದು. ಸೂರ್ಯನಾರಾಯಣನು ಏಳು ಕುದುರೆ ಏರಿ ಉತ್ತರಾಯಣದಲ್ಲಿ ಪ್ರಯಾಣ ಮಾಡುವ ಕಾಲ. ಉತ್ತರಾಯಣದಲ್ಲಿ, ಜಗದ ಒಳಿತಿಗೆ, ಉನ್ನತಿಗೆ ಆಶಿಸೋಣ. ...
ಒಂದೊಂದು ಹಬ್ಬಕ್ಕೆ ಒಂದೊಂದು ತಿಂಡಿ ಫೇಮಸ್. ಅದರಂತೆ ಮಕರ ಸಂಕ್ರಾಂತಿ ಬಂದಾಗ ನೆನಪಾಗುವುದು ಪೊಂಗಲ್. ಸಿಹಿ-ಖಾರ ಪೊಂಗಲ್ ತಯಾರಿಸುವ ಹಲವು ವಿಧಗಳ ಮಾಹಿತಿ ಇಲ್ಲಿದೆ. ಹಬ್ಬದ ದಿನ ಪೊಂಗಲ್ ಸವಿಯಲು ಮರೆಯದಿರಿ. ...