Home » sanskrit writer
ಹೆಸರಾಂತ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ಡಾ.ಎಮ್.ಎಸ್.ಬಸವರಾಜಯ್ಯ (97) ಮೈಸೂರಿನಲ್ಲಿ ಬುಧವಾರ ಸಂಜೆ ನಿಧನರಾಗಿದ್ದಾರೆ. ಮೈಸೂರಿನ ಗುರುರಾಜ ಬಡಾವಣೆಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾರಸ್ವತ ಲೋಕದಲ್ಲಿ ‘ಬಸವರಾಜಮರಿ’ ಎಂದೇ ಖ್ಯಾತರಾಗಿದ್ದ ಶ್ರೀ ಯುತರು ಕನ್ನಡ ಮತ್ತು ...