Home » Sao Paulo
ಬ್ರೆಜಿಲ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13 ಲಕ್ಷ ದಾಟಿದ್ರೆ, 57 ಸಾವಿರ ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ನಿಗ್ರಹಿಸುವಲ್ಲಿ ಅಧ್ಯಕ್ಷ ಬೊಲ್ಸೊನಾರೋ ವಿಫಲವಾಗಿದ್ದಾರೆಂಬ ಆಕ್ರೋಶ ಹೆಚ್ಚಾಗಿದೆ. ಸಾವೋಪೋಲೋದಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು, ಬೊಲ್ಸನಾರೋ ...