Home » Saptawarni trees
ಧಾರವಾಡ ಅಂದರೆ ಅದು ವಿದ್ಯಾಕಾಶಿ ಜೊತೆಗೆ ಸಸ್ಯಕಾಶಿಯೂ ಹೌದು. ಇಲ್ಲಿ ಬಗೆ ಬಗೆಯ ಗಿಡ-ಮರಗಳು ಜನರನ್ನು ಸೆಳೆಯುತ್ತವೆ. ದೇಶ-ವಿದೇಶದ ವಿವಿಧ ಜಾತಿಯ ಮರಗಳು ಧಾರವಾಡಕ್ಕೆ ಸಸ್ಯಕಾಶಿ ಅನ್ನೋ ಹೆಸರನ್ನು ತಂದಿವೆ. ಎಲ್ಲ ಕಾಲಗಳಲ್ಲಿಯೂ ಒಂದಿಲ್ಲಾ ...