Home » Sarileru Neekevvaru teaser
ಮಹೇಶ್ ಬಾಬು ನಟನೆಯ ಸರಿಲ್ಲೇರು ನೀಕೆವ್ವರು ಸಿನಿಮಾ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್ನಲ್ಲಿ ಈ ಟೀಸರ್ ದೊಡ್ಡ ಹಲ್ ಚಲ್ ಎಬ್ಬಿಸಿದೆ. ಸೈನಿಕನಾಗಿ ಸೂಪರ್ಸ್ಟಾರ್ ಮಹೇಶ್ ಬಾಬು ಮಿಂಚಿದ್ದಾರೆ. ಆದ್ರೆ ಈ ಟೀಸರ್ ನೋಡಿ ...