Home » SARS-CoV-12
ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋವಿಡ್ 19 ವೈರಾಣು ಜನಜೀವನವನ್ನೇ ಬದಲಾಯಿಸಿದೆ. ಮಕ್ಕಳಂತೂ ಶಾಲೆಯ ಮೆಟ್ಟಿಲು ಹತ್ತದೆ ಎಂಟು ತಿಂಗಳುಗಳೇ ಕಳೆದಿವೆ. ಮಕ್ಕಳು ಹೊರಹೋದರೆ ಎಲ್ಲಿ ಕೊರೊನಾ ತಗುಲುತ್ತದೋ ಎಂಬ ಆತಂಕದಲ್ಲಿ ಪೋಷಕರು ದಿನದೂಡುತ್ತಿದ್ದಾರೆ. ಆರಂಭದಲ್ಲಿ ಕೆಲ ...