Home » Sasikala
ಆಸ್ಪತ್ರೆ ಒಳಗಿನ ಆವರಣದಲ್ಲಿ ಪೊಲೀಸರು ಹಾಗೂ ಶಶಿಕಲಾ ಪರ ವಕೀಲರ ನಡುವೆ ಮಾತುಕತೆ ನಡೆದಿದ್ದು, ಗೇಟ್ ನಿಂದ ಹೊರಗೆ ಹೋಗುವಂತೆ ಪೊಲೀಸರು ತಾಕೀತು ಮಾಡಿದ್ದಾರೆ. ...
ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಶಿಕಲಾ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆತರಲಾಗಿದೆ. ಇಸಿಜಿ ಪೂರ್ಣಗೊಂಡ ಮೇಲೆ ಅವರಿಗೆ ಯಾವ ಸಮಸ್ಯೆ ಇದೆ ಎನ್ನುವ ಸರಿಯಾದ ಚಿತ್ರಣ ಸಿಗಲಿದೆ. ...
ಜ.27ರಂದು ಜೈಲಿನಿಂದ ಶಶಿಕಲಾ ಬಿಡುಗಡೆಯಾಗಲಿದ್ದು, ಅವರು ನಮ್ಮ ಪಕ್ಷದಲ್ಲಿ ಇಲ್ಲ ಎಂದು ಪಳನಿಸ್ವಾಮಿ ಹೇಳಿದ್ದಾರೆ. ...
ಸುಧಾಕರನ್, ಶಶಿಕಲಾ ಮತ್ತು ಇಳವರಸಿಯನ್ನು ಬೆಂಗಳೂರಿನ ಕೇಂದ್ರ ಕಾರಾಗ್ರಹದಲ್ಲಿ ಇಡಲಾಗಿದೆ. ಈ ಮೂವರ ಶಿಕ್ಷೆ ಅವಧಿ ಜನವರಿ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆದರೆ, ಸುಧಾಕರನ್ ಈಗ ಒಂದುವರೆ ತಿಂಗಳು ಮೊದಲೇ ಜೈಲಿನಿಂದ ಹೊರ ಬರುತ್ತಿದ್ದಾರೆ. ...
ಹಲವು ಪ್ರಕರಣಗಳಲ್ಲಿ ಸೆಲೆಬ್ರಿಟಿಗಳು ಜೈಲು ಪಾಲಾಗಿದ್ದಾರೆ. ಹೊರಗೆ ರಾಜಾತಿಥ್ಯ ಅನುಭವಿಸಿ ಮೆರೆಯುತ್ತಿದ್ದವರು ಈಗ ಸಾಮಾನ್ಯ ಕೈದಿಗಳಾಗಿ ದಿನ ದೂಡುತ್ತಿದ್ದಾರೆ. ...