ಕಳೆದ 45 ದಿನಗಳಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿರುವ ಮೊತ್ತ ರೂ. 1,30,96,190. ಇದಲ್ಲದೆ ಭಕ್ತರು ಹಾಕಿರುವ ಸುಮಾರು 12.45 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಮತ್ತು 3,08,895 ರೂ. ಬೆಲೆ ಬಾಳುವ ಬೆಳ್ಳಿಯ ವಸ್ತುಗಳು ಹುಂಡಿಯಲ್ಲಿ ...
ಆದರೆ ಸದ್ಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ. ಕಳೆದ 18 ತಿಂಗಳಿಂದ ಬಂದ್ ಆಗಿರುವ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ತೆರೆಯಲು ಇನ್ನೂ ಆದೇಶ ಹೊರಬಿದ್ದಿಲ್ಲ. ...
ಬೆಳಗಾವಿ: ಕೊರೊನಾ ಮಹಾಮಾರಿಯನ್ನ ತಡೆಯಲು ದೇಶಾದ್ಯಂತ ಮಾರ್ಚ್ 23ರಿಂದ ಲಾಕ್ಡೌನ್ ಘೋಷಿಸಲಾಯಿತು. ಇದು ಧಾರ್ಮಿಕ ಕ್ಷೇತ್ರಗಳ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಇನ್ನು ಉತ್ತರ ಕರ್ನಾಟಕ ಶಕ್ತಿ ದೇವತೆ ಸವದತ್ತಿಯ ಯಲ್ಲಮ್ಮ ಟ್ರಸ್ಟ್ಗೂ ನಷ್ಟವಾಗಿದೆ. ...