Home » Scary Strange Sound
ಬೆಂಗಳೂರು: ಕಿಲ್ಲರ್ ಕೊರೊನಾ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಕಾಡ್ತಿದೆ. ಇದ್ರ ಬೆನ್ನಲ್ಲೇ ನಿನ್ನೆ ಕೇಳಿಬಂದ ನಿಗೂಢ ಶಬ್ದವೊಂದು ಜನರ ಆತಂಕವನ್ನ ಮತ್ತಷ್ಟು ಹೆಚ್ಚಿಸಿತ್ತು. ಮತ್ತೇನ್ ಅಪಾಯ ಕಾದಿದೆಯೋ ಅಂತಾ ಜನರು ಜೀವನಾ ಕೈಯಲ್ಲಿಡಿದು ಕೂತಿದ್ರು. ದಿನಪೂರ್ತಿ ...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 1.20ರ ಸುಮಾರಿಗೆ ಭಾರಿ ಪ್ರಮಾಣದ ನಿಗೂಢ ಶಬ್ದ ಕೇಳಿಸಿದೆ. ಈ ಶಬ್ದದಿಂದ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ವೈಟ್‌ಫೀಲ್ಡ್, ಇಂದಿರಾನಗರ, ಕೆ.ಆರ್.ಪುರಂ, ಟಿನ್‌ಫ್ಯಾಕ್ಟರಿ, HSR ಲೇಔಟ್, ಬೊಮ್ಮಸಂದ್ರ, ಜಯನಗರ, ಜೆಪಿ ನಗರ ...
ವಿಜಯಪುರ: ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ಹಗಲು ರಾತ್ರಿಯೆನ್ನದೆ ನೆಲದಲ್ಲಿ ಭಾರಿ ಸದ್ದು ಉಂಟಾಗುತ್ತಿದೆ. ಇದ್ದಕ್ಕಿದ್ದಂತೆ ಕೇಳೋ ಈ ಸದ್ದಿನಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಜತೆಗೆ ಮನೆಗಳ ಗೋಡೆಗಳಲ್ಲಿ ಬಿರುಕು ಸಹ ಕಾಣಿಸಿಕೊಳ್ಳುತ್ತಿದೆ. ನೆಲದೊಳಗೆ ಆಗುವ ...