ಪೂಜಾರಾ ಅವರ ನಿಧಾನಗತಿಯ ಬ್ಯಾಟಿಂಗ್ ಕುರಿತು ಹಲವಾರು ಟೀಕೆಗಳು ಕೇಳಿ ಬರುತ್ತಿವೆ. ಅವರ ಆಮೆವೇಗದ ಆಟ ಇಡೀ ತಂಡದ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಆಲನ್ ಬಾರ್ಡರ್ ಹೇಳಿದ್ದಾರೆ. ...
ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ಗಳು ಒಬ್ಬ ನಿಗದಿತ ಬೌಲರ್ ಎದುರು ಹೆಣಗಾಡುವುದು ಕ್ರಿಕೆಟ್ನಲ್ಲಿ ಕಂಡುಬರುವ ಒಂದು ಸಾಮಾನ್ಯ ಸಂಗತಿ. ಅಸ್ಟ್ರೇಲಿಯಾದ ಡೇವಿಡ್ ವಾರ್ನರ್ ಭಾರತದ ರವಿಚಂದ್ರನ್ ಅಶ್ವಿನ್ಗೆ 10 ಬಾರಿ ಔಟಾಗಿದ್ದಾರೆ ...
ಟೀ ವಿರಾಮಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತ್ತು. ನಂತರ ಮೈದಾನದಲ್ಲಿ ನಿಂತು ಆಡಿದ ಆಸಿಸ್ ದಾಂಡಿಗರು ದಿನದ ಅಂತ್ಯಕ್ಕೆ 2 ವಿಕೆಟ್ ಮಾತ್ರ ಬಿಟ್ಟುಕೊಟ್ಟು 166 ರನ್ ...
ಆಸಿಸ್ ತಂಡದಿಂದ ವಿಲ್ ಪುಕೊವ್ಸ್ಕಿ ಹಾಗೂ ಇಂದಿನ ಪಂದ್ಯಕ್ಕೆ ಆಯ್ಕೆಯಾಗಿರುವ ಡೇವಿಡ್ ವಾರ್ನರ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ತಂಡದ ಭರವಸೆಯ ಆಟಗಾರ ಡೇವಿಡ್ ವಾರ್ನರ್ಗೆ(5 ರನ್) ಟೀಂ ಇಂಡಿಯಾದ ವೇಗಿ ಮಹಮ್ಮದ್ ಸಿರಾಜ್ ಬಹುಬೇಗನೆ ...
ಮೆಲ್ಬರ್ನ್ ಟೆಸ್ಟ್ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸಿದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಆತ ಕುಳಿತಿದ್ದ ಭಾಗದಲ್ಲಿದ್ದ ಇತರ ಪ್ರೇಕ್ಷಕರು ಟೆಸ್ಟ್ ಮಾಡಿಸಿಕೊಳ್ಳುವಂತೆ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ...
ಕಾಮೆಂಟೇಟರ್ ಅಗಿ ಸೇವೆ ಒದಗಿಸುತ್ತಿದ್ದ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೊಸ ಪ್ರಕರಣಗಳ ಬಗ್ಗೆ ವರದಿಯಾದ ಕೂಡಲೇ ತಮ್ಮ ಕೆಲಸವನ್ನು ನಿಲ್ಲಿಸಿ ನಗರದ ಉತ್ತರ ಭಾಗದಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದಾರೆ. ...
ಎರಡನೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ತೊಡೆಸಂದಿ ಗಾಯಕ್ಕೊಳಗಾಗಿರುವ ಆಸ್ಟ್ರೇಲಿಯಾದ ಆರಂಭ ಆಟಗಾರ ಡೇವಿಡ್ ವಾರ್ನರ್ ಚೇತರಿಸಿಕೊಳ್ಳಲು ಕನಿಷ್ಠ 2-3 ವಾರ ಬೇಕು ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ. ...
ಭಾರತದ ಮಾಜಿ ಆರಂಭ ಆಟಗಾರ ಗೌತಮ್ ಗಂಭೀರ್ ಮತ್ತೊಮ್ಮೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಹರಿ ಹಾಯ್ದಿದ್ದಾರೆ. ಕೊಹ್ಲಿ, ಬೌಲರ್ಗಳನ್ನು ನಿಭಾಯಿಸುವಲ್ಲಿ ಎಡವಿರುವುದೇ ಭಾರತ ಒಂದು ದಿನದ ಪಂದ್ಯಗಳ ಸರಣಿ ಸೋಲಲು ...
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಲಯದಲ್ಲಿದ್ದರೆ ಅವರನ್ನು ತಡೆಯುವುದು ವಿಶ್ವದ ಯಾವುದೇ ಟೀಮಿನ ಬೌಲರ್ಗಳಿಗೆ ಕಷ್ಟ. ಶಕ್ರವಾರದಂದು ಭಾರತದ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ ಆವರು ಪ್ರಸಕ್ತ ಸರಣಿಯಲ್ಲಿ ...
ಆಂತರರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿದ್ದ ಕ್ರಿಕೆಟ್ ಬರ ಕ್ರಮೇಣ ಕೊನೆಗೊಳ್ಳುತ್ತಿದೆ. ಎರಡು ಬಲಿಷ್ಠ ಕ್ರಿಕೆಟಿಂಗ್ ರಾಷ್ಟ್ರಗಳಾಗಿರುವ ಭಾರತ ಮತ್ತು ಅಸ್ಟ್ರೇಲಿಯ ನಡುವೆ ಪೂರ್ಣ ಪ್ರಮಾಣದ ಕ್ರಿಕೆಟ್ ಸರಣಿ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಈ ರಾಷ್ಟ್ರಗಳ ಮಧ್ಯೆ ಆಸ್ಟ್ರೇಲಿಯದಲ್ಲಿ ...