Home » school children mask
ಬೆಂಗಳೂರು: ಶಾಲಾ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭಿಸುವುದಕ್ಕೆ ರಾಜ್ಯ ಸರ್ಕಾರಗಳು ಗಂಭೀತವಾಗಿ ಚಿಂತನೆ ನಡೆಸಿವೆ. ಆದರೆ ಶಾಲಾಮಕ್ಕಳೇ ಸೂಪರ್ ಸ್ಪ್ರೆಡರ್ ಆಗಿಬಿಟ್ಟರೆ ಎಂಬ ಆತಂಕ ಮನೆಮಾಡಿದೆ. ...